.

ಆ ಮನೆ ಕಳೆದುಕ್ಕೊಂಡ ಮಹಿಳೆ ಅತ್ತಿದ್ಯಾಕೆ..? ಸ್ಥಳಕ್ಕೆ ಬಂದು ಪಿಡಿಓ ಮಾಡಿದ್ದೆನೂ..?

ನಿಂಬೆ ನಾಡು ಬಿಜಾಪೂರ ಜಿಲ್ಲೆಯ ಇಂಡಿ ತಾಲ್ಲೂಕಿನಾದ್ಯಂತ  ಸುರಿದು ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ,  ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಅನೇಕ ಮನೆಗಳು ನೆಲಸಮನಗೊಂಡಿವೆ 

ಹಾಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಒಂದು ಮನೆಯಲ್ಲಿ ಇರುವ ಸಾಮಾಗ್ರಿಗಳು ಸುಟ್ಟು ಕರಕಲಾಗಿದ್ದು ಸ್ಥಳಕ್ಕೆ ಇಂಡಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಮತ್ತು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ನಾಯಕ ನೊಂದ ಕುಟುಂಬಕ್ಕೆ 10,000 ರೂಪಾಯಿ ಪರಿಹಾರ ನೀಡಿ ಸ್ವಾಂತನ ಹೇಳಿದ್ದಾರೆ..

 ಗ್ರಾಮ ಲೆಕ್ಕಾಧಿಕಾರಿ ಮಹೇಶ್ ರಾಠೋಡ , ರಮೇಶ ಹೊಸಮನಿ ಸಂತೋಷ ಸಾರವಾಡ, ಗುರು ಮೇತ್ರಿ, ಮಾಹಾತೇಶ ಕಟಾಯಿ ಬಸವರಾಜ ಗೊಬ್ಬರ ಸೇರಿದಂತೆ ಹಲವರು ಉಪಸ್ಥಿತಿಯಲ್ಲಿ ನೊಂದವರಿಗೆ ಪರಿಹಾರವನ್ನ ನೀಡಿದ್ದಾರೆ...
ಆ ಮನೆ ಕಳೆದುಕ್ಕೊಂಡ ಮಹಿಳೆ ಅತ್ತಿದ್ಯಾಕೆ..? ಸ್ಥಳಕ್ಕೆ ಬಂದು ಪಿಡಿಓ ಮಾಡಿದ್ದೆನೂ..? ಆ ಮನೆ ಕಳೆದುಕ್ಕೊಂಡ ಮಹಿಳೆ ಅತ್ತಿದ್ಯಾಕೆ..? ಸ್ಥಳಕ್ಕೆ ಬಂದು ಪಿಡಿಓ ಮಾಡಿದ್ದೆನೂ..? Reviewed by News10Karnataka Admin on October 15, 2020 Rating: 5

No comments:

Powered by Blogger.