.

ಕೆಪಿಸಿಸಿ‌ ಕಾರ್ಯದರ್ಶಿ ನಾಗರಾಜ ಗೌರಿ ಅವರಿಂದ ಮಾಸ್ಕ‌ ವಿತರಣೆ...

ಧಾರವಾಡ ನಗರದ  ಸುಭಾಷ್ ರಸ್ತೆಯ ಮಾರ್ಕೆಟ್ ನಲ್ಲಿ ರಾಜ್ಯ ಬಿ ಜೆ ಪಿ ಸರ್ಕಾರ ಕರೋನ ಸೋಂಕು ತಡೆಯುವಲ್ಲಿ ವಿಫಲರಾಗಿ  ಮಾಸ್ಕ್ ಹಾಕದವರಿಗೆ ದಂಡ ಹಾಕಿ  ಜನರಿಗೆ ಹೊರೆ ಮಾಡುತ್ತಿರುವದನ್ನು ವಿರೋಧಿಸಿ  ಕಾಂಗ್ರೆಸ್ ಪಕ್ಷದ  ಅಲ್ಪಸಂಖ್ಯಾತ ಘಟಕದ ವತಿಯಿಂದ ಉಚಿತ ವಾಗಿ 5000 ಮಾಸ್ಕ್ ಗಳನ್ನು ವಿತರಿಸಲಾಯಿತು 
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ನಗರ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಶಾರುಖ್ ಮುಲ್ಲಾ  ಕೆ ಪಿ ಸಿ ಸಿ ಸದಸ್ಯ ರಾಬರ್ಟ್ ದದ್ದಾಪುರ ನಗರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ.

ಪಾಲಿಕೆ ಸದಸ್ಯರು ಸುಭಾಷ್ ಶಿಂದೆ ಪ್ರಕಾಶ್ ಘಾಟಗೆ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಕಾರಿ ಎಸ್ ಸಿ ಘಟಕದ ಜಿಲ್ಲಾ ಅಧ್ಯಕ್ಷರು ಆನಂದ್ ಮುಷನ್ನವರ್  ಓ ಬಿ ಸಿ ಅಧ್ಯಕ್ಷ ಹೇಮಂತ್ ಗುರ್ಲಹೊಸೂರ್  ಆನಂದ್ ಜಾಧವ  ಶರಣಪ್ಪ ಕೊಟಗಿ ದೇವಾನಂದ್ ರತ್ನಾಕರ್  ಅಬ್ದುಲ್ ದೇಸಾಯಿ ಸಂಗೀತಾ ಪೂಜಾರ ಗೌರಮ್ಮ ನಾಡಗೌಡ ಯೂಸುಫ್ ಸುಂಡಕೆ ವಸಂತ್ ಅರ್ಕಾಚಾರಿ ಇನ್ನಿತರರು ಉಪಸ್ಥಿತರಿದ್ದರು..
ಕೆಪಿಸಿಸಿ‌ ಕಾರ್ಯದರ್ಶಿ ನಾಗರಾಜ ಗೌರಿ ಅವರಿಂದ ಮಾಸ್ಕ‌ ವಿತರಣೆ... ಕೆಪಿಸಿಸಿ‌ ಕಾರ್ಯದರ್ಶಿ ನಾಗರಾಜ ಗೌರಿ ಅವರಿಂದ ಮಾಸ್ಕ‌ ವಿತರಣೆ... Reviewed by News10Karnataka Admin on October 14, 2020 Rating: 5

No comments:

Powered by Blogger.