.

ಅಣ್ಣ ನೀನು ಗೆದ್ರೆ ಕುಂದಾ ತರುವೆ, ನಾನು‌ ಗೆದ್ರೆ ನಾಲ್ಕು ಬಂಗಾರ ಬಳಿ ತಂದು ಕೊಡು ಎಂದು‌ ನಿರಾಣಿಗೆ ಸವಾಲ್ ಹಾಕಿದ ಲಕ್ಷ್ಮೀ ಹೆಬ್ಬಾಳಕರ್...ಯಾಕೆ ಗೊತ್ತಾ..?

ಇಂದು‌ ಬೆಳಗಾವಿಯಲ್ಲಿ ಜಯಮೃತ್ಯಂಜಯ ಸ್ವಾಮಿಜಿಗಳು ಪಂಚಮಸಾಲಿಗೆ 2 ಎ ಮಿಸಲಾತಿ ಕೊಡಬೇಕು ಎಂದು ಸುವರ್ಣ ಸೌಧದ ಬಳಿ ಉಪವಾಸ ಸತ್ಯಾಗ್ರಹವನ್ನ ಹಮ್ಮಿಕ್ಕೊಂಡಿದ್ದಾರೆ..ವೇದಿಕೆಯ ಪ್ರತಿಭಟನೆಯಲ್ಲಿ ಭಾಗವಹಿಸಿದ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಶಾಸಕ ಮುರುಗೇಶ ನಿರಾಣಿಗೆ ಸವಾಲ ಹಾಕಿದ್ದಾರೆ ಈ ಭಾರಿ ಯಡಿಯೂರಪ್ಪಾಜಿ ಸರ್ಕಾರದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಕೊಡಬೇಕು . ಇಲ್ಲದಿದ್ದರೆ ಮುಂದಿನ ಭಾರಿ ಕಾಂಗ್ರೆಸ್ ಸರ್ಕಾರ ಬಂದೆ ಬರುತ್ತೆ  2ಎ ಮೀಸಲಾತಿ ಪಕ್ಕಾ ನಾವು ಕೊಡ್ತೆವಿ..


ಎಂದು ವೇದಿಕೆ ಮೇಲೆ ಮುರುಗೇಶ ನಿರಾಣಿಗೆ ಸವಾಲು ಹಾಕಿದ ಲಕ್ಷ್ಮೀ ಹೆಬ್ಬಾಳಕರ ಮುರುಗೇಶ ನಿರಾಣಿ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವರು ಇದು ಸಹೋದರಿಯಿಂದ ಸಹೋದರನಿಗೆ ಸವಾಲ್ ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳಕರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ನಾನು ನಿಮ್ಮ ಮನೆಗೆ ಬೆಳಗಾವಿಯಿಂದ ಕುಂದಾ ತಂದು ತಿನ್ನಿಸುತ್ತೇನೆ.. ಈ ಭಾರಿ ವೇಳೆ ಆಗದಿದ್ದರೆ ಮುಂದಿನ ಭಾರಿ ನೀವು ನನ್ನ ಮನೆಗೆ ಬಂದು ಎರಡು ಬಂಗಾರದ ಬಳೆ ನೀಡಬೇಕು ಎಂದು ಮುರುಗೇಶ ನಿರಾಣಿಗೆ ಸವಾಲಾ ಹಾಕಿದ್ದಾರೆ ಶಾಸಕಿ ಹೆಬ್ಬಾಳಕರ...
ಅಣ್ಣ ನೀನು ಗೆದ್ರೆ ಕುಂದಾ ತರುವೆ, ನಾನು‌ ಗೆದ್ರೆ ನಾಲ್ಕು ಬಂಗಾರ ಬಳಿ ತಂದು ಕೊಡು ಎಂದು‌ ನಿರಾಣಿಗೆ ಸವಾಲ್ ಹಾಕಿದ ಲಕ್ಷ್ಮೀ ಹೆಬ್ಬಾಳಕರ್...ಯಾಕೆ ಗೊತ್ತಾ..? ಅಣ್ಣ ನೀನು ಗೆದ್ರೆ ಕುಂದಾ ತರುವೆ, ನಾನು‌ ಗೆದ್ರೆ ನಾಲ್ಕು ಬಂಗಾರ ಬಳಿ ತಂದು ಕೊಡು ಎಂದು‌ ನಿರಾಣಿಗೆ ಸವಾಲ್ ಹಾಕಿದ ಲಕ್ಷ್ಮೀ ಹೆಬ್ಬಾಳಕರ್...ಯಾಕೆ ಗೊತ್ತಾ..? Reviewed by News10Karnataka Admin on October 28, 2020 Rating: 5

No comments:

Powered by Blogger.