ಕಳೆದ ಒಂದು ವಾರದಿಂದ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುಣಾವಣೆಯ ಕಾವು ರಂಗೇರಿತ್ತು, ತದ ನಂತರ ಖಾರ್ಕಾನೆಯ ಚುಕ್ಕಾಣಿಯನ್ನ ಹಿಡಿಯಲು ಎರಡು ಪೆನೆಲ್ ದವರು ಭಾರಿ ಕಸರತ್ತು ನಡೆದ್ರು, ಆದರೆ ಅಕ್ಟೋಬರ 14 ಅಂದ್ರೆ ಇಂದು ಬೆಳಿಗ್ಗೆ ಇಂದು ಮತದಾನ ಪ್ರಕ್ರಿಯೇಯು ಸಕ್ಕರೆ ಖಾರ್ಕಾನೆಯ ಆವರಣದಲ್ಲಿ ಮತದಾಣ ಬಿರುಸಾಗಿ ನಡದರೆ..ಮತ್ತೊಂದಡೆ ಖಾನಾಪೂರ ಮುಖಂಡ ನಾಸಿರ್ ಭಾಗವಾನ್ ಅವರ ರೈತ ಹಿತರಕ್ಷಣಾ ವೇದಿಕೆಯ ಪೆನೆಲ್ , ಮತ್ತೊಂದಡೆ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರು ಮಗನಾದ ಪ್ರಕಾಶಗೌಡ ಪಾಟೀಲ ಅವರ ಪೆನೆಲ್ ಗೆ ಭಾರಿ ಪೈಪೋಟಿ ನಡೆದಿತ್ತು..
ಇನ್ನು ಖಾರ್ಕಾನೆಯ ಒಟ್ಟು 2452 ಮತದಾರ ಪೈಕಿ ಬರೊಬ್ಬರಿ 2049 ಮತದಾರರು ಮಾತ್ರ ಮತವನ್ನ ಚಲಾವಣೆ ಮಾಡಿದ್ದಾರೆ..ಶೇಕಡಾ 83.6 ದಷ್ಟು ಮತದಾನ ಪ್ರಕ್ರಿಯೆ ಮುಗಿದಿದೆ..ನಾಸಿರ್ ಭಾಗವಾನ್ ಅವರು ಜಯಶಾಲಿಯಾಗಿ ಮಲಪ್ರಭಾ ಸಹಕಾರಿ ಸಕ್ಕರೆ ಖಾರ್ಕಾನೆಯ ಚುಕ್ಕಾಣಿಯನ್ನ ಹಿಡದಿದ್ದಾರೆ...
ನಾಸಿರ್ ಭಾಗವಾನ ಕೈಯಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಖಾರ್ಕಾನೆ ಇನ್ನೆನ್ ಇದ್ರು ಭಾಗವಾನ್ ಆಡಳಿತ...
Reviewed by News10Karnataka Admin
on
October 14, 2020
Rating:

No comments: