ಕಬ್ಬಿನ ಬಾಕಿ ಬಿಲ್ ನಿಡಿಲ್ಲ ಎಂದು ಜಿವಂತ ಸಮಾಧಿಯಾಗಲೂ ರೈತನೊಬ್ಬ ಹೊರಟಿದ್ದಾನೆ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿಯ ರೈತ ಶಿವಪ್ಪ ಬೋಗಾರ ಅಳಲು ತೋಡಿಕ್ಕೊಂಡಿದ್ದಾನೆ. ಮಲಪ್ರಭಾ ಸಹಕಾರಿ ಸಕ್ಕರೆ ಖಾರ್ಕಾನೆಯ ಆಡಳಿತ ಮಂಡಳಿ ಅವರು ಬಾಕಿ ಕಬ್ಬಿನ ಬಿಲ್ ನಿಡಿಲ್ಲ ಎಂದು ರೈತ ಆಕ್ರೋಶಗೊಂಡು ತನ್ನ ಸಮಾಧಿಯನ್ನೆ ತಾನೆ ತೋಡಿಕ್ಕೊಂಡು ಸಮಾಧಿಯಲ್ಲಿ ಕುಳಿತು ಖಾರ್ಕಾನೆಯ ಆಡಳಿತ ಮಂಡಳಿಯವರಿಗೆ ಪುಲ್ ತರಾಟೆಗೆ ತೆಗೆದುಕ್ಕೊಂಡಿದ್ದಾನೆ,
ಜೊತೆಗೆ 114 ಟನ್ ಕಬ್ಬಿನ 85 ಸಾವಿರ ಬಾಕಿ ಬರಬೇಕು ನನಗೆ, ಬಾಕಿ ಬಿಲ್ ಕೊಡುತ್ತಿಲ್ಲ ನಾನೆ ಜಿವಂತ ಮಣ್ಣ ಮುಚ್ಚಿಕ್ಕೊಳ್ಳುವ ಸಂಗತಿ ಬಂದಿದೆ ಎಲ್ಲ ಡೈರೆಕ್ಟರ್ ಬಂದು ಮನ್ನ ಹಾಕಿ ಹೋಗಿ ಎಂದು ಕೈ ಮುಗಿದು ಕೇಳಿಕ್ಕೊಂಡಿದ್ದಾನೆ..ಇನ್ನು ಮಲಪ್ರಭಾ ಸಹಕಾರಿ ಸಕ್ಕರೆ ಖಾರ್ಕಾನೆಗೆ ಮತ್ತೊಮ್ಮೆ ಆರಿಸಿ ಬನ್ನಿ ಖಾರ್ಕಾನೆಯನ್ನ ಮಾರಿಕ್ಕೊಂಡು ಹೋಗಿ ಎಂದು ಅಳಲು ತೋಡಿಕ್ಕೊಂಡ ನೊಂದ ರೈತ...
ಕಬ್ಬಿನ ಬಾಕಿ ಬಿಲ್ ನಿಡಿಲ್ಲ ಎಂದು ರೈತ ಎನ್ ಮಾಡಿಕ್ಕೊಳ್ಳಲು ಹೊರಟ್ಟಿದ್ದಾ ಗೊತ್ತಾ......?
Reviewed by News10Karnataka Admin
on
October 09, 2020
Rating:

No comments: