ಪಿಡಿಓಗಳಿಗೆ ಶಹಬ್ಬಾಶಗಿರಿ ಕೊಟ್ಟ ತಾ.ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ ಕೆ ಲಾಳಿ...

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ ಕೆ ಲಾಳಿ ಅವರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹುಕ್ಕೇರಿ ತಾಲೂಕಿನ ಬಾಡ ಗ್ರಾಮ ಪಂಚಾಯತಿಗೆ ಪ್ರಗತಿ ಪರಿಶೀಲನೆ ಗೋಸ್ಕರ ಆಗಮಿಸಿದ್ದರು, 
ಜೊತೆಗೆ ಬಾಡವಾಡಿ ಗ್ರಾಮದಲ್ಲಿ ಹೊಸದಾಗಿ ಬಂದ ಯೋಜನೆಯಾದ ಬಚ್ಚಲು ಇಂಗು ಗುಂಡಿಯನ್ನು ಪರಿಶೀಲಿಸಿ ಹಾಗೂ ನರೇಗಾದಲ್ಲಿ ಬಾಡ ಹಾಗೂ ಬಾಡವಾಡಿ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯ ಬಾವಿಯನ್ನು ಪರಿಶೀಲಿಸಿದರು,


 ಹಾಗೂ ತೋಟದ ವಸತಿ  ರೋಡ್, ಪರಿಶೀಲಿಸಿ ಗ್ರಾಮದ ಕೆಲಸಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ..ಇನ್ನು ಹುಕ್ಕೇರಿ ತಾಲೂಕಿನಾದ್ಯಂತ ಪುಲ್ ಆ್ಯಕ್ಟಿವ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ...
ಪಿಡಿಓಗಳಿಗೆ ಶಹಬ್ಬಾಶಗಿರಿ ಕೊಟ್ಟ ತಾ.ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ ಕೆ ಲಾಳಿ... ಪಿಡಿಓಗಳಿಗೆ ಶಹಬ್ಬಾಶಗಿರಿ ಕೊಟ್ಟ ತಾ.ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ ಕೆ ಲಾಳಿ... Reviewed by News10Karnataka Admin on October 07, 2020 Rating: 5

No comments:

Powered by Blogger.