.

ಮಹಾದಾಯಿಯಲ್ಲಿ ಗೊವಾಗೆ ಮುಖಭಂಗವಾಗಲಿದೆ.ನನ್ನ ಮಗ‌ ಇನ್ನು ಚಿಕ್ಕವನು ಸಾಮಾನ್ಯ ಕಾರ್ಯಕರ್ತನಂತೆ ದುಡಿಯಲಿ..

ಮಹದಾಯಿ ವಿಚಾರದಲ್ಲಿ ಗೋವಾಗೆ ಮುಖಭಂಗವಾಗೋದು ಶತ ಸಿದ್ದ ನಾವು ಟ್ರಿಬ್ಯುನಲ್ ಆದೇಶ ಮತ್ತು ಸುಪ್ರೀಂ ಆದೇಶ ಉಲ್ಲಂಘಿಸಿಲ್ಲ. ಸುಳ್ಳು ಅಫಿಡಿವಿಟ್ ಹಾಕಿರುವ ಗೋವಾ ಮುಖಭಂಗ ಅನುಭವಿಸಲಿದೆ ಡಿಸಿಸಿ ಬ್ಯಾಂಕ್ ಚುನಾವಣಾ ವಿಚಾರ, ಈಗಾಗಲೇ ಹಲವು ಭಾರೀ ಹೇಳಿದ್ದೇನೆ,ಬಾಲಚಂದ್ರ ಜಾರಕಿಹೊಳಿ‌, ಉಮೇಶ ಕತ್ತಿ ಗೆ ನನ್ನ ಬೆಂಬಲವಿದೆ, ಸಹಕಾರ ರಂಗದಲ್ಲಿ ಪಕ್ಷವಿಲ್ಲ..ಅದನ್ನೆಲ್ಲ ಅವರು ನೋಡಿಕ್ಕೊಳ್ಳಲಿದ್ದಾರೆ ..

ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ ನನ್ನ ಮಗ ಅಮರನಾಥ ಇನ್ನೂ ಚಿಕ್ಕವನು, ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡಲಿ,ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರ ಪರವಾಗಿ ಕೆಲಸ ಮಾಡ್ತೀವಿ ಎಂದು ರಮೇಶ ಜಾರಕಿಹೊಳಿ ಪ್ರತಿಕ್ರಿಯೇ ನಿಡಿದ್ದಾರೆ...


ಮಹಾದಾಯಿಯಲ್ಲಿ ಗೊವಾಗೆ ಮುಖಭಂಗವಾಗಲಿದೆ.ನನ್ನ ಮಗ‌ ಇನ್ನು ಚಿಕ್ಕವನು ಸಾಮಾನ್ಯ ಕಾರ್ಯಕರ್ತನಂತೆ ದುಡಿಯಲಿ.. ಮಹಾದಾಯಿಯಲ್ಲಿ ಗೊವಾಗೆ ಮುಖಭಂಗವಾಗಲಿದೆ.ನನ್ನ ಮಗ‌ ಇನ್ನು ಚಿಕ್ಕವನು ಸಾಮಾನ್ಯ ಕಾರ್ಯಕರ್ತನಂತೆ ದುಡಿಯಲಿ.. Reviewed by News10Karnataka Admin on October 16, 2020 Rating: 5

No comments:

Powered by Blogger.