.

ಡ್ರಗ್ಸ್ ಕೇಸ್ ನಲ್ಲಿ ಕಸ್ಟಮ್ ಅಧಿಕಾರಿಗಳು ಬಾಗಿ ಗಂಬೀರ ಆರೋಪ ಮಾಡಿದ ಎಡಿಜಿಪಿ ಬಾಸ್ಕರ್ ರಾವ್...

ಧಾರವಾಡದಲ್ಲಿ ಆಂತರಿಕ‌ ಬದ್ರತೆ ಎಡಿಜಿಪಿ ಬಾಸ್ಕರ ರಾವ್...

ಆರ್ಟಿಪಿಶಲ್ ಡ್ರಗ್ಸ ಹೊರದೇಶದಿಂದ ಬರ್ತಾ ಇದೆ ಸಮುದ್ರಿದಿಂದ ಬರ್ತಾ ಇದೆನಾ, ಅಥವಾ ವಿಮಾನದಿಂದ ಬರ್ತಾ ಇದೆನಾ ಗೊತ್ತಾಗ್ತಾ ಇಲ್ಲ  ನಾವೂ ಕೂಡಾ ಟೈಟ್ ಬದ್ರತೆ ಮಾಡಬೇಕಾಗಿದೆ ಇದಕ್ಕೆ ಯಾರಾದರೂ ಜವಾಬ್ದಾರಿಯುತ ವ್ಯಕ್ತಿಗಳು ಶಾಮಿಲಾಗಿದ್ದಾರಾ..ಕಂಜುಮರ್ ದಿಂದ ಬರಬಹುದು , ಪಾಕಿಸ್ತಾನ ಬಾರ್ಡರನಿಂದ ಬರಬಹುದು ಬಂದ ನಂತರ ಯಾರು ಮುಖ್ಯಸ್ಥರು ಇರ್ತಾರೆ ,ಅಲ್ಲಿ ಅವರ ಮುಖಾಂತರ ಅದು ಹೊಗುತ್ತೆ, ಎಂಬುದ‌ರ ಬಗ್ಗೆ ತನಿಖೆ ಮಾಡ್ತಾ ಇದೆ‌ವಿ...

ರಾಜ್ಯ ಸರಕಾರ, ಗೃಹ ಸಚಿವರು ಬಹಳ ಒತ್ತು ಕೊಟ್ಟಿದ್ದಾರೆ ನಿನ್ನೆ ಉಡುಪಿಯಲ್ಲಿ ಐಎಸ್ ಡಿ ವತಿಯಿಂದ ಕಮರ್ಶಿಯಲ್ ಗ್ರೆಡ್ ಕೆಮಿಕಲ್ ವಶಕ್ಕೆ ಪಡೆದುಕ್ಕೊಂಡಿದ್ದೆವೆ ಇದರಲ್ಲಿ‌ ಕಸ್ಟಮ್ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ನಾನು ಆರೋಪ ಮಾಡುತ್ತೆನೆ ಪಾರೆನ್ ಪೋಸ್ಟ್ , ಕೋರಿಯರ್ ನಿಂದ ಡ್ರಗ್ಸ‌ ಬರ್ತಾಇದೆ ರಾಜ್ಯದಲ್ಲಿ ಶ್ವಾನದಳ ಟೈಟ್ ಆಗಿ ಕೆಲಸವನ್ನ ಮಾಡುತ್ತಿದೆ ಧಾರವಾಡದಲ್ಲಿ ಆಂತರಿಕ ಬದ್ರತಾ  ಎಡಿಜಿಪಿ ಬಾಸ್ಕರ್ ರಾವ್ ಹೇಳಿದ್ದಾರೆ...
ಡ್ರಗ್ಸ್ ಕೇಸ್ ನಲ್ಲಿ ಕಸ್ಟಮ್ ಅಧಿಕಾರಿಗಳು ಬಾಗಿ ಗಂಬೀರ ಆರೋಪ ಮಾಡಿದ ಎಡಿಜಿಪಿ ಬಾಸ್ಕರ್ ರಾವ್... ಡ್ರಗ್ಸ್ ಕೇಸ್ ನಲ್ಲಿ ಕಸ್ಟಮ್ ಅಧಿಕಾರಿಗಳು ಬಾಗಿ ಗಂಬೀರ ಆರೋಪ ಮಾಡಿದ ಎಡಿಜಿಪಿ ಬಾಸ್ಕರ್ ರಾವ್... Reviewed by News10Karnataka Admin on October 06, 2020 Rating: 5

No comments:

Powered by Blogger.