.

ಪಂಚಮಸಾಲಿ ಸಮುದಾಯ ಸಿಎಂ ಯಡಿಯೂರಪ್ಪ ಅವರ ಮೆಲೆ ಮುನಿಸಿಕ್ಕೊಂಡಿದ್ದೇಕೆ..?

 NEWS 10 KARNATAKA


ಬೆಳಗಾವಿ :

ಸುವರ್ಣ ಸೌಧ ಮುಂದೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಟದ ರುವಾರಿಯಾದ ಜಯ ಮೃತ್ಯುಂಜಯ ಸ್ವಾಮಿಜಿಗಳ ನೇತ್ರತ್ವದಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕ್ಕೊಂಡಿದ್ದು ಬಳಿಕ ಮಾತನಾಡಿದ ಸ್ವಾಮಿಜಿ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟ ಮಾಡುತ್ತಿದೆ ಸಿಎಂ ಯಡಿಯೂರಪ್ಪ ಅವರ ಮೇಲೆ ನಮ್ಮ‌ ಸಮುದಾಯದ ಋಣವಿದೆ ಸಿಎಂ ಯಡಿಯೂರಪ್ಪ ಮೇಲೆ ಪಂಚಮಸಾಲಿ ಸಮುದಾಯದಿಂದ ಅಸಮಾಧಾನವಿದೆ ನಮ್ಮ ಸಮುದಾಯದಕ್ಕೆ ತಕ್ಷಣವೇ ಮೀಸಲಾತಿ ನೀಡುವ ಕೆಲಸ ಮಾಡಬೇಕು . ಕೇಂದ್ರ ಸರ್ಕಾರಕ್ಕೆ ಓಬಿಸಿಗೆ ಸೇರಿಸುವಂತೆ ಒತ್ತಡ ಹಾಕಬೇಕು..ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ,  ಸರ್ಕಾರದ ಪ್ರತಿನಿಧಿಗಳು ಇವತ್ತು ನಮ್ಮ ಮನವಿ ಸ್ವೀಕರಿಸುತ್ತಾರೆ ನಮಗೆ ನ್ಯಾಯ ಕೊಡಿಸಬೇಕು ಎಂದು ಸ್ವಾಮಿಜಿ ಅವರು ಮಾಧ್ಯಮಗಳ ಮುಖಾಂತರ ಸಿಎಂಗೆ ಒತ್ತಾಯಿಸಿದ್ದಾರೆ..


Cllick and Watch Full Videoಪಂಚಮಸಾಲಿ ಸಮುದಾಯ ಸಿಎಂ ಯಡಿಯೂರಪ್ಪ ಅವರ ಮೆಲೆ ಮುನಿಸಿಕ್ಕೊಂಡಿದ್ದೇಕೆ..? ಪಂಚಮಸಾಲಿ ಸಮುದಾಯ ಸಿಎಂ ಯಡಿಯೂರಪ್ಪ ಅವರ ಮೆಲೆ ಮುನಿಸಿಕ್ಕೊಂಡಿದ್ದೇಕೆ..? Reviewed by News10Karnataka Admin on October 28, 2020 Rating: 5

No comments:

Powered by Blogger.