.

ಹುಬ್ಬಳ್ಳಿ_ಧಾರವಾಡ ಮಹಾ ನಗರ ಜಿಲ್ಲೆ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಣಿ ಸಭೆ...

ಹುಬ್ಬಳ್ಳಿ-ಧಾರವಾಡ ಮಹಾ ನಗರ ಜಿಲ್ಲೆ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಯಿತು, 
ಈ ಸಭೆಯಲ್ಲಿ ರೈತರ ಜಾಗೃತಿ ಅಭಿಯಾನ, ನೂತನ ಕೃಷಿ ಮಸೂದೆಯ ಕರಪತ್ರಗಳನ್ನು ರಾಜ್ಯ ರೈತ ಮೋರ್ಚಾ ಆದೇಶದ ಮೇರೆಗೆ ಟ್ಯಾಕ್ಟರ್ ಪೂಜೆ ಧಾನ್ಯರಾಶಿ ಪೂಜೆ ಹಾಗೂ ಗೋಪೂಜೆ ಮಾಡುವ ಮೂಲಕ ಪ್ರಾರಂಭಿಸಿ ವಾರ್ಡ್ ಮಟ್ಟದಲ್ಲಿ ಪ್ರತಿ ರೈತರ ಮನೆ ಮನೆಗೆ ಹಂಚಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ರೈತರಿಗೆ ಮಾಡಿದ ಜನಪರ ಯೋಜನೆಗಳನ್ನು ಮನೆ ಮನೆಗೆ ಹೇಳಬೇಕು, 
ಎಂಬ ಮುಂತಾದ ವಿಷಯಗಳನ್ನು ಸಭೆಯಲ್ಲಿ ತಿಳಿಸಲಾಯಿತು, ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಜಯತೀರ್ಥ ಕಟ್ಟಿಯವರು ಹುಬ್ಬಳ್ಳಿ  ಧಾರವಾಡ ಮಹಾನಗರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈಶ್ವರ್ ಗೌಡ ಪಾಟೀಲ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಜಾಬಿನ , ಬಸವಣೆಪ್ಪ ಬಾಳಗಿ, ಮತ್ತು ಹಿರಿಯ ರೈತರು ಪದಾಧಿಕಾರಿಗಳು ಭಾಗವಹಿಸಿದ್ದರು
ಹುಬ್ಬಳ್ಳಿ_ಧಾರವಾಡ ಮಹಾ ನಗರ ಜಿಲ್ಲೆ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಣಿ ಸಭೆ... ಹುಬ್ಬಳ್ಳಿ_ಧಾರವಾಡ ಮಹಾ ನಗರ ಜಿಲ್ಲೆ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಣಿ ಸಭೆ... Reviewed by News10Karnataka Admin on October 11, 2020 Rating: 5

No comments:

Powered by Blogger.