ಸರಿಸುಮಾರು11 ಗಂಟೆಗೆ ಕಾರಿಗೆ ಬೆಂಕಿ ಧಾರವಾಡದ ಸುವರ್ಣ ಪೆಟ್ರೋಲ್ ಪಂಪ್ ಬಳಿ ನಡೆದ ಘಟನೆ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ...ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣ ಅಪಾಯ ನಡೆದಿಲ್ಲ. ಕಾರಿನ ಇಂಜಿನ್ ಭಾಗಕ್ಕೆ ಸಂಪೂರ್ಣ ಬೆಂಕಿ ತಗುಲಿದ್ದು ಕಾತಿನ ಇಂಜಿನ್ ಬಿಸಿಯಾಗಿರುವ ಕಾರಣ ಬೆಂಕಿ ಹೊತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ...
ಈ ಘಟನೆ ನಡೆದಿದ್ದು ಧಾರವಾಡದ ಸುವರ್ಣ ಪೆಟ್ರೋಲ್ ಪಂಪ್ ನ ಬಳಿ ಸ್ಥಳೀಯರ ಮತ್ತು ಪೆಟ್ರೋಲ್ ಪಂಪ್ ನ ಸಿಬ್ಬಂದಿಗಳಿಂದ ಬೆಂಕಿಯನ್ನು ಹರಿಸಲಾಗಿದೆ. ರಾತ್ರಿ ವೇಳೆ ಸಂಚಾರಿಸುತ್ತಿದ್ದ ಕಾರಿನಇಂಜಿನ್ ಗೆ ಬೆಂಕಿ ಕಾರಿನ ಇಂಜಿನ್ ಮತ್ತು ಮುಂಭಾಗ ಸಂಪೂರ್ಣ ಬೆಂಕಿಗಿಡಾಗಿದೆ..ವಿದ್ಯಾಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಟನೆ ನಡೆಸಿದೆ..
ಬ್ರೆಜಾ ಕಾರಿಗೆ ಬೆಂಕಿ, ಚಾಲಕನ ಸಮಯ ಪ್ರಜ್ಞೆ, ತಪ್ಪಿದ ಭಾರಿ ಅನಾಹುತ..
Reviewed by News10Karnataka Admin
on
October 03, 2020
Rating:

No comments: