ಹುಬ್ಬಳ್ಳಿ_ಧಾರವಾಡ ಮದ್ಯ ಹೊತ್ತಿ ಉರಿದ ಕಾರೊಂದು, ಕಾರ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಹೊತ್ತಿ ಉರಿದ ಕಾರು,ಧಾರವಾಡದ ಸುವರ್ಣ ಪೆಟ್ರೋಲ್ ಬಂಕ ಬಳಿ ಹೊತ್ತಿ ಉರಿದ ಬ್ರೆಜಾ ಕಾರ,ಕಾರನಲ್ಲಿ ಬೆಂಕಿ ಹೊತ್ತಿ ಉರಿದ ತಕ್ಷಣ ಚಾಲಕ ಪ್ರಾಣಾಪಾಯದಿಂದ ಪಾರು, ಬೆಂಕಿನೋಡಿ ಅಕ್ಕಪಕ್ಕದ ಜನರು ಬೆಂಕಿ ನಂದಿಸಲು ಹರ ಸಾಹಸ,ವಿದ್ಯಾಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಟನೆ ಇದಾಗಿದ್ದು...
[ಸರಿಸುಮಾರು11 ಗಂಟೆಗೆ ಕಾರಿಗೆ ಬೆಂಕಿ
ಧಾರವಾಡದ ಸುವರ್ಣ ಪೆಟ್ರೋಲ್ ಪಂಪ್ ಬಳಿ ನಡೆದ ಘಟನೆ
ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣ ಅಪಾಯ ನಡೆದಿಲ್ಲ
ಕಾರಿನ ಇಂಜಿನ್ ಭಾಗಕ್ಕೆ ಸಂಪೂರ್ಣ ಬೆಂಕಿ ತಗುಲಿದೆ
ಕಾರಿನ ಇಂಜಿನ್ ಬಿಸಿಯಾಗಿರುವ ಕಾರಣ ಬೆಂಕಿ ಹೊತ್ತಿದೆ ಎಂಬ ಮಾಹಿತಿ
ಈ ಘಟನೆ ನಡೆದಿದ್ದು ಧಾರವಾಡದ ಸುವರ್ಣ ಪೆಟ್ರೋಲ್ ಪಂಪ್ ನ ಬಳಿ
ಸ್ಥಳೀಯರ ಮತ್ತು ಪೆಟ್ರೋಲ್ ಪಂಪ್ ನ ಸಿಬ್ಬಂದಿಗಳಿಂದ ಬೆಂಕಿಯನ್ನು ಹರಿಸಲಾಗಿದೆ ಎಂದು ಮಾಹಿತಿ
ರಾತ್ರಿ ವೇಳೆ ಸಂಚಾರಿಸುತ್ತಿದ್ದ ಕಾರಿನ ಇಂಜಿನ್ ಗೆ ಬೆಂಕಿ
ಕಾರಿನ ಇಂಜಿನ್ ಮತ್ತು ಮುಂಭಾಗ ಸಂಪೂರ್ಣ ಬೆಂಕಿಗಿಡಾಗಿದೆ]
For More Info:
Click Here

No comments: