.

ಸಿಎಂ ಯಡಿಯೂರಪ್ಪ ದಿ.ಸುರೇಶ ಅಂಗಡಿ ಅವರ ಮನೆಯವರಿಗೆ ಸಾಂತ್ವಾನ....ಸ್ಮಾರಕ ಮಾಡೋದಾಗಿ ಭರವಸೆ...


ಬೆಳಗಾವಿಯ ದಿವಂಗತ ಸುರೇಶ ಅಂಗಡಿಯವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಕಳೆದ ಒಂದು ವರ್ಷದಿಂದ ರೆಲ್ವೆ ಸಚಿವರಾಗಿ ಉತ್ತಮ ಕೆಲಸ ನಿರ್ವಹಣೆ ಮಾಡುತ್ತಿದ್ದ ಅಂಗಡಿ ಅವರು ಕಳೆದ ವಾರ ಅಷ್ಟೆ ಕೊರೊನಾದಿಂದ ಸಾಚನ್ನಪ್ಪಿದ್ದರು...ಇನ್ನು‌ ಬಿ ಎಸ್ ವೈ ಅವರು  ಸುರೇಶ ಅಂಗಡಿ ಉತ್ತಮ ಕೆಲಸಗಾರರಾಗಿದ್ದರು..ಅವರ ನಿಧನ ತುಂಬಲಾರದ ನಷ್ಟ ಆಗಿದೆ ಎಂದು  ಯಡಿಯೂರಪ್ಪ ಅವರು ಹೇಳಿದ್ದಾರೆ...

ಇನ್ನು ಸುರೇಶ ಅಂಗಡಿಯವರ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಳಗಾವಿಯಲ್ಲಿ ಸ್ಮಾರಕ ನಿರ್ಮಾಣದ ಬಗ್ಗೆ ಚರ್ಚೆ ಮಾಡಲಾಗುವುದು  ಎಂದು ಬೆಳಗಾವಿಯಲ್ಲಿ ಮಾದ್ಯಮಗಳಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ...ಬಳಿಕ ಕುಟುಂಬಸ್ಥರಿಗೂ ಸಾಂತ್ವಾನವನ್ನ ಹೇಳಿದ್ದಾರೆ...
ಸಿಎಂ ಯಡಿಯೂರಪ್ಪ ದಿ.ಸುರೇಶ ಅಂಗಡಿ ಅವರ ಮನೆಯವರಿಗೆ ಸಾಂತ್ವಾನ....ಸ್ಮಾರಕ ಮಾಡೋದಾಗಿ ಭರವಸೆ... ಸಿಎಂ ಯಡಿಯೂರಪ್ಪ ದಿ.ಸುರೇಶ ಅಂಗಡಿ ಅವರ  ಮನೆಯವರಿಗೆ ಸಾಂತ್ವಾನ....ಸ್ಮಾರಕ ಮಾಡೋದಾಗಿ ಭರವಸೆ... Reviewed by News10Karnataka Admin on October 07, 2020 Rating: 5

No comments:

Powered by Blogger.