ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ , ಮತ್ತು ಹಾರೋಬೆಳವಡಿ ಗ್ರಾಮದ ಮದ್ಯ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನೊಬ್ಬ ಬಸ್ ನಲ್ಲಿ 40 ಕ್ಕೂ ಹೆಚ್ಚು ಜನರನ್ನ ಸವದತ್ತಿ ಯಿಂದ ಧಾರವಾಡಕ್ಕೆ ಹೋಗುವಾಗ ತುಂಬಿ ಹರಿಯುವ ಹಳ್ಳದಲ್ಲಿ ಬಸ್ ದಾಟಿಸುವ ಹುಚ್ಚು ಪ್ರಯತ್ನಕ್ಕೆ ಕೈ ಹಾಕಿದ್ದಾನೆ..
ಚಾಲಕನ ಹುಚ್ಚಾಟ, ಪ್ರಯಾಣಿಕರ ಪರದಾಟ, ಪ್ರಾಣಾಪಾಯದಿಂದ ಪಾರು...
Reviewed by News10Karnataka Admin
on
October 10, 2020
Rating:

No comments: