.

ಕುಚುಕು ಗೆಳೆಯ ಡಿಕೆಶಿಗೆ ಡಿಚ್ಚಿ ಕೊಟ್ಟ ಸಾಹುಕಾರ ರಮೇಶ ಜಾರಕಿಹೊಳಿ...

ಡಿ ಕೆ ಶಿವಕುಮಾರ್ ಕೂಡ ಸರಕಾರ ನಡೆಸಿದ್ದಾರೆ, ಅತಿ ಹತಾಶರಾಗಿ ಈ ಮಟ್ಟಿಗೆ ಮಾತಾನಾಡುವುದು ಸರಿಯಲ್ಲ, ಗೋವಾಗೆ ಮುಖಭಂಗವಾಗೋದು ಶತ  ಸಿದ್ದ ಎಂದು ಬೆಳಗಾವಿಯಲ್ಲಿ ಸಾಹುಕಾರ ರಮೇಶ ಜಾರಕಿಹೊಳಿ ಡಿಕೆ ಶಿವಕುಮಾರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಆರ್.ಆರ್. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಬಿಜೆಪಿ ಸರ್ಕಾರದ ವಿರುದ್ದ ಕೆಂಡ ಕಾರಿದ್ದ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.

ಮುನಿರಾಜಗೌಡ ಕಾನೂನು ಹೋರಾಟ ವಯಕ್ತಿಕ, ಪಕ್ಷದ್ದಲ್ಲ. ಡಿ.ಕೆ.ಶಿವಕುಮಾರ್ ಹತಾಶರಾಗಿದ್ದಾರೆ ಅವರಿಗೆ ಉತ್ತರ ಕೊಡುವುದು ಸೂಕ್ತವಲ್ಲ..ಇನ್ನು ಡಿಕೆಶಿ ಸಿಬಿಐ ತನಿಖೆಯಿಂದ ಹತಾಶರಾಗಿ ಹಿಗೇ ಮಾತಾನಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ, ನಾ ಹೆಳೋದು ಬೇಡ, ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ನಮ್ಮ ಗೆಲುವು ಖಂಡಿತ ಆರ್.ಆರ್ ನಗರದಲ್ಲಿ ನಮ್ಮ ಅಭ್ಯರ್ಥಿ ಮುನಿರತ್ನ 50 ಸಾವಿರ ಮತಗಳಿಂದ ಗೆಲ್ಲಲಿದ್ದಾರೆ ಎಂದು ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ..
ಕುಚುಕು ಗೆಳೆಯ ಡಿಕೆಶಿಗೆ ಡಿಚ್ಚಿ ಕೊಟ್ಟ ಸಾಹುಕಾರ ರಮೇಶ ಜಾರಕಿಹೊಳಿ... ಕುಚುಕು ಗೆಳೆಯ ಡಿಕೆಶಿಗೆ ಡಿಚ್ಚಿ ಕೊಟ್ಟ ಸಾಹುಕಾರ ರಮೇಶ ಜಾರಕಿಹೊಳಿ... Reviewed by News10Karnataka Admin on October 16, 2020 Rating: 5

No comments:

Powered by Blogger.