.

ನೇರೆ ಸಂತ್ರಸ್ಥರಿಗೆ ಸಿಗದ ಪರಿಹಾರ, ಸಿದ್ದು ಆಕ್ರೋಶ...


ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟಿಲ್ಲ, ದುಡ್ಡು ಕೊಟ್ಟಿಲ್ಲ, ಈ ಸಾರಿ ಪ್ರವಾಹ ಬಂದಾಗ ಒಂದೇ ಒಂದು ಪೈಸೆ ಖರ್ಚು ಮಾಡಿಲ್ಲ, ಸರಕಾರ, ಕೇವಲ ಭ್ರಷ್ಟಾಚಾರ ಮಾಡಿದ್ದಾರೆ.., ಮೆಡಿಕಲ್ ಸಾಮಾಗ್ರಿಗಳ ಹಗರಣ ಆಗಿದೆ ಅಂದಾಗ ಒಪ್ಪಲಿಲ್ಲ, ನಾಲ್ಕು ಸಾವಿರ ಕೋಟಿಯಲ್ಲಿ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾರೆ, 

ಅಧಿವೇಶನದಲ್ಲಿ ಸುಧಾಕರ್ ಉತ್ತರ ಕೊಟ್ಟಿದ್ದಾರೆ, ಯಡಿಯೂರಪ್ಪ ಚೆಕ್ ಮೂಲಕ ತೆಗೆದುಕೊಂಡ್ರೇ ಮೊಮ್ಮಗ ಆರ್‌ಟಿಜಿಎಸ್ ಮೂಲಕ ಪಡೆಯುತ್ತಿದ್ದಾರೆ. ಎಂದು ಸಿದ್ರಾಮಯ್ಯ ಗಂಬೀರವಾಗಿ ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪವನ್ನ ಮಾಡಿದ್ದಾರೆ...

ನೇರೆ ಸಂತ್ರಸ್ಥರಿಗೆ ಸಿಗದ ಪರಿಹಾರ, ಸಿದ್ದು ಆಕ್ರೋಶ... ನೇರೆ ಸಂತ್ರಸ್ಥರಿಗೆ ಸಿಗದ ಪರಿಹಾರ, ಸಿದ್ದು ಆಕ್ರೋಶ... Reviewed by News10Karnataka Admin on October 02, 2020 Rating: 5

No comments:

Powered by Blogger.