.

ಇದ್ರೆ ಇರಬೇಕು ಇಂತ ಪಿ ಎಸ್ ಐ...ಹಾಗಾದ್ರೆ ಪಿಎಸ್ ಐ ಮಾಡಿದ್ದೆನೂ ಅಂತಿರಾ...?

ಕಳೆದ ಮೂರು ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಇಡಿ 
ಚಿಂಚೋಳಿ ಪಟ್ಟಣ ದಾಗಿ ನೀರಿನಲ್ಲಿ ಸಿಲುಕಿಕೊಂಡ ಕುಟಂಬವನ್ನು ಪಿಎಸ್ ಐ ವಿಶ್ವನಾಥ ಮುದರೇಡ್ಡಿ, ಚಿಂಚೋಳಿ ಠಾಣೆ ಇವರು ತಂಡವು ಮನೆಯಲ್ಲಿ ಸಿಲುಕಿಕ್ಕೊಂಡ ಕುಟುಂಬದ ಸದಸ್ಯರನ್ನ ರಕ್ಷಿಸಿ ಸುರಕ್ಷೀತ ಸ್ಥಳಕ್ಕೆ ಕರೆತಂದಿದ್ದಾರೆ..
ಇದ್ರೆ ಇರಬೇಕು ಇಂತ ಪಿ ಎಸ್ ಐ...ಹಾಗಾದ್ರೆ ಪಿಎಸ್ ಐ ಮಾಡಿದ್ದೆನೂ ಅಂತಿರಾ...? ಇದ್ರೆ ಇರಬೇಕು ಇಂತ ಪಿ ಎಸ್ ಐ...ಹಾಗಾದ್ರೆ ಪಿಎಸ್ ಐ ಮಾಡಿದ್ದೆನೂ ಅಂತಿರಾ...? Reviewed by News10Karnataka Admin on October 14, 2020 Rating: 5

No comments:

Powered by Blogger.