.

ನೀರಿನ ರಭಸಕ್ಕೆ ಕೊಚ್ಚಿಹೋದ ಕಾರ, ಇಬ್ಬರು ವ್ಯಕ್ತಿಗಳು ಮುಂದೆನಾದ್ರೂ ಗೊತ್ತಾ...?

ಕಳೆದ ಎರಡು ದಿನಗಳಿಂದ ಭಾರಿ ಮಳೆಯಿಂದ ಉತ್ತರ ಕರ್ನಾಟಕ ಅಕ್ಷರ ಶಹ ತತ್ತರಿಸಿ ಹೋಗಿದೆ,.ಹಾಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುರಿದ ಕುಂಬದ್ರೋಣ ಮಳೆಗೆ ಹುಕ್ಕೇರಿ ಪಟ್ಟಣ ಅಕ್ಷರಶಹ ನಡುಗಿ ಹೋಗಿದೆ, 

ಎಲ್ಲಿ ನೋಡಿದರೂ ಅಲ್ಲಿ ನೀರು , 5 ಅಡಿ ಆಳದಷ್ಟು ನೀರು ಪಟ್ಡಣದಲ್ಲಿ ಹರಿದು ಹೋಗುತ್ತಿತ್ತು, ಜೊತೆಗೆ ಮಳೆ ನೀರಿನ ಹರಿವಿನ ಪ್ರಮಾಣಕ್ಕೆ ಸ್ವಿಫ್ಟ್ ಕಾರೊಂದು ನೀರಿನಲ್ಲಿ ತೇಲಿಕ್ಕೊಂಡು ಹೋದರೆ ಮತ್ತೊಂದರೆ ವ್ಯಕ್ತಿಯೊಬ್ಬ ನೀರಿನಲ್ಲಿ ತನ್ನ ಪ್ರಾಣವನ್ನು ರಕ್ಷಣೆಗೆ ಮುಂದಾಗಿದ್ದಾನೆ..

.ನೀರಿನ ರಭಸಕ್ಕೆ ಇಡಿ ಹುಕ್ಕೇರಿ ಪಟ್ಟಣ ಅಕ್ಷರ ಶಹ ನಡುಗಿ ಹೋಗಿದೆ...ಮಳೆಯ ಅವಾಂತರಕ್ಕೆ ಹರಿಯುವ ನೀರಿನಲ್ಲಿ ತೇಲಿ ಹೋಗಿ ಇಬ್ಬರು ವಿದ್ಯುತ್ ಕಂಬವನ್ನ ಹಿಡಿದುಕ್ಕೊಂಡು ಪ್ರಾಣವನ್ನ ರಕ್ಷಣೆ ಮಾಡಿ ಕ್ಕೊಂಡಿದ್ದಾರೆ...ಆದರೆ ಮಳೆಯ ಅವಾಂತರ ಮಾತ್ರ ಇನ್ನು ಕಡಿಮೆ ಆಗಿಲ್ಲ. ಮಳೆಯು ಹೂವಿನ ಕೆರೆ ಹುಕ್ಕೇರಿಯನ್ನ ಮಳೆ ಗಡಗಡನೆ ನಡುಗಿಸಿದೆ...

ಒಟ್ಟಿನಲ್ಲಿ ಕುಂಬದ್ರೋಣ ಮಳೆ‌ ಇನ್ನು ಎನೆನೂ ಅವಾಂತರಗಳನ್ನ ಸೃಷ್ಠಿ ಮಾಡಲಿದೆ...ಅನ್ನೋದು ಜ‌ನರ ಸಂಕಟವಾಗಿದೆ..ತೇಲಿ ಹೊಗುತ್ತಿರುವರ ಬಗ್ಗೆ ಪೋಲಿಸರು ಮಾತ್ರ ಖಚಿತ ಪಡಿಸಬೇಕಾಗಿದೆ....
ನೀರಿನ ರಭಸಕ್ಕೆ ಕೊಚ್ಚಿಹೋದ ಕಾರ, ಇಬ್ಬರು ವ್ಯಕ್ತಿಗಳು ಮುಂದೆನಾದ್ರೂ ಗೊತ್ತಾ...? ನೀರಿನ ರಭಸಕ್ಕೆ ಕೊಚ್ಚಿಹೋದ ಕಾರ, ಇಬ್ಬರು ವ್ಯಕ್ತಿಗಳು ಮುಂದೆನಾದ್ರೂ ಗೊತ್ತಾ...? Reviewed by News10Karnataka Admin on October 11, 2020 Rating: 5

No comments:

Powered by Blogger.