15 ಲಕ್ಷ ಮೌಲ್ಯದ ಕ್ಷಿರಭಾಗ್ಯ ಹಾಲಿನ ಪೌಡರ ವಶಕ್ಕೆ, ಪೋಲಿಸ್ ಅಧಿಕಾರಿಗಳಿಗೆ ಶಬ್ಬಾಶ್ ಗಿರಿ ಕೊಟ್ಟ ವರಿಷ್ಠಾಧಿಕಾರಿ ಎಸ್ ಪಿ ಲಕ್ಷ್ಮಣ ನಿಂಬರಗಿ ಸಾಹೆಬ್ರು..
ಕ್ಷಿರಭಾಗ್ಯ ಯೋಯನೆಯ 15 ಲಕ್ಷ ಮೌಲ್ಯದ ಹಾಲಿನ ಪೌಡರ್ ವಶಕ್ಕೆ...
ಬೈಲಹೊಂಗಲ : ಬೈಲಹೊಂಗಲ ಸಿಪಿಐ ಬರ್ಜರಿ ಕಾರ್ಯಾಚರಣೆ ಮಾಡಿದ್ದಾರೆ..ಕ್ಷಿರ ಭಾಗ್ಯ ಯೋಜನೆಯ 15 ಲಕ್ಷ ಮೌಲ್ಯದ ಹಾಲಿನ ಪಾಕೇಟ್ ಗಳ ಸಮೇತ ಲಾರಿಯನ್ನ ವಶಕ್ಕೆ ಪಡೆದುಕ್ಕೊಂಡಿದ್ದಾರೆ...ಧಾರವಾಡ ಬೇಲೂರು ಇಂಡಸ್ಟ್ರೀಸ್ ಏರಿಯಾದಲ್ಲಿ ಸಂಗ್ರಹ ಮಾಡಿದ 240, ಬ್ಯಾಗ್ ಗಳನ್ನ ವಶಕ್ಕೆ ಪಡೆಯಲಾಗಿದೆ..ಇನ್ನು ವಾಹನದ ಚಾಲಕ ಪುಂಡಲಿಕ ಬಸಪ್ಪ ಯಕ್ಕುಂಡಿಯನ್ನ ವಶಕ್ಕೆ ಪಡೆದುಕ್ಕೊಂಡು ಬೈಲಹೊಂಗಲ ಸಿಪಿಐ ಅವರು ವಿಚಾರಣೆ ಮಾಡುತ್ತಿದ್ದಾರೆ..
15 ಲಕ್ಷ ಮೌಲ್ಯದ 25 ಕೆಜಿ ತೂಕದ 240 ಹಾಲಿಕ ಪ್ಯಾಕೇಟ್ ನ್ನ ವಶಕ್ಕೆ ಪಡೆದುಕ್ಕೊಳ್ಳುವುದಲ್ಲದೆ, ಜೊತೆಗೆ ಕೆ ಎ 48, 1162 ಕ್ಯಾಂಟರ ವಾಹನ ಜೊತೆಗೆ ನಾಲ್ಕು ಲಕ್ಷ ರೂಪಾಯಿಗಳನ್ನ ಬೈಲಹೊಂಗಲ ಪೋಲಿಸರು ವಶಕ್ಕೆ ಪಡೆದುಕ್ಕೊಂಡಿದ್ದಾರೆ.
ಬೈಲಹೊಂಗಲ ಠಾಣೆಯ ಪಿ ಎಸ್ ಐ ಈರಪ್ಪ ರಿತ್ತಿ, ಸಿಪಿಐ ಸಾತೆನಹಳ್ಳಿ, ಸಿಬ್ಬಂದಿಗಳಾದ ಯು ಎಚ್ ಪೂಜಾರ, ಎಸ್ ಎ ಕಬ್ಬೂರು, ಇನ್ನು ಪತ್ತೆ ಹಚ್ಚಲೂ ಮಾಹಿತಿಯನ್ನ ಕಲೆ ಹಾಕಿದ ಈರಪ್ಪ ಕಲ್ಲೂರು ಅವರೆಲ್ಲರಿಗೂ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಶಬ್ಬಾಶ್ ಗಿರಿ ಕೊಟ್ಟಿದ್ದಾರೆ...
15 ಲಕ್ಷ ಮೌಲ್ಯದ ಕ್ಷಿರಭಾಗ್ಯ ಹಾಲಿನ ಪೌಡರ ವಶಕ್ಕೆ, ಪೋಲಿಸ್ ಅಧಿಕಾರಿಗಳಿಗೆ ಶಬ್ಬಾಶ್ ಗಿರಿ ಕೊಟ್ಟ ವರಿಷ್ಠಾಧಿಕಾರಿ ಎಸ್ ಪಿ ಲಕ್ಷ್ಮಣ ನಿಂಬರಗಿ ಸಾಹೆಬ್ರು..
Reviewed by News10Karnataka Admin
on
October 11, 2020
Rating:

No comments: