.

ಬರೊಬ್ಬರಿ 1350 ಸದಸ್ಯರನ್ನೊಳಗೊಂಡ ಸೋಸೈಟಿ


ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ತಡವಲಗಾ..ಗ್ರಾಮದಲ್ಲಿ ಸೋಸೈಟಿಯ ಚುಣಾವಣೆಯು ಇದೆ ಅಕ್ಟೋಬರ್ 24 ರಂದು ಚುಣಾವಣೆಗೆ ಆದೇಶ ಹೊರಡಿಸಿದ್ದು  ಆದರೆ ಸೋಸೈಟಿಯಲ್ಲಿ ಬರೊಬ್ಬರಿ 1350 ಸದಸ್ಯರನ್ನೊಳಗೊಂಡ ಸೋಸೈಟಿ ಇದಾಗಿದ್ದು ಸದ್ಯ ಚುಣಾವಣೆಗೆ ಕೇವಲ 150 ಸದಸ್ಯರಿಗೆ ಮತದಾನ ಮಾಡಲಿಕ್ಕೆ ಮಾತ್ರ ಅವಕಾಶವನ್ನ ಮಾಡಿಕ್ಕೊಂಡಿದೆ ಆಡಳಿತ ಮಂಡಳಿ, ಆದರೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವನ್ನ ನಿಗದಿ‌ ಮಾಡಲಾಗಿದೆ..ನವೆಂಬರ 8 ರಂದು ಸೂಸೈಟಿಯ ಸದಸ್ಯತ್ವಕ್ಕೆ ಚುಣಾವಣೆ ನಡೆಯಲಿದೆ..ಆದರೆ ಅಧಿಕಾರಿಗಳು ಸ್ಥಳಿಯ ಜನಪ್ರತಿನಿಧಿಗಳು ಶಾಮಿಲಾಗಿ ಕೇವಲ 150 ಜನ ಸದಸ್ಯರಿಗೆ ಮಾತ್ರ  ಮತದಾನಕ್ಕೆ ಅವಕಾಶ ವನ್ನ ಮಾಡಿಕೊಟ್ಟಿದ್ದಾರೆ..ಚುಣಾವಣೆಯ ಎಲ್ಲ ನಿಯಮಗಳನ್ನ ಗಾಳಿಗೆ ತೂರಿ ತಮಗೆ ಹೇಗೆ ಬೇಕು ಹಾಗೆ ಚುಣಾವಣೆಯನ್ನ ಮಾಡಿಕ್ಕೊಳ್ಳುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಬಾಬು ಸಾವುಕಾರ ಮೇತ್ರಿ ಆರೋಪಿಸಿದ್ದಾರೆ..Click Here

*ಬರೊಬ್ಬರಿ 1350 ಸದಸ್ಯರನ್ನೊಳಗೊಂಡ ಸೋಸೈಟಿ ತಡವಲಗಾ,ವಿಜಯಪುರ*

https://youtu.be/FWJpMu7mEAk*News 10 Karnataka*

*ಕಿತ್ತೂರು ಚನ್ನಮ್ಮನ ಕೋಟೆಯ ಮೇಲೆ ಬ್ರಿಟಿಷರ ಆಕ್ರಮಣ*

Click Here

https://youtu.be/KSCJvGxVoaM


*Follow Us On Website*

https://www.news10karnataka.com/


*Join On Whatsapp Group-02*

https://chat.whatsapp.com/GlSnqAAMtNW8jFoGm3ul2y
ಬರೊಬ್ಬರಿ 1350 ಸದಸ್ಯರನ್ನೊಳಗೊಂಡ ಸೋಸೈಟಿ ಬರೊಬ್ಬರಿ 1350 ಸದಸ್ಯರನ್ನೊಳಗೊಂಡ ಸೋಸೈಟಿ Reviewed by News10Karnataka Admin on October 27, 2020 Rating: 5

No comments:

Powered by Blogger.