.

ಕೊಟ್ಟ‌ ಮಾತನ್ನ ಉಳಿಸಿಕ್ಕೊಂಡ ಸಚಿವ ಸುರೇಶ ಕುಮಾರ, ಅವರು ಕೊಟ್ಟಿದ್ದ ಮಾತೇನೂ..?

ಶಿಕ್ಷಣ ಸಚಿವ ಸುರೇಶಕುಮಾರ ಮಹಾದೇವ್ ಮಾಳಗಿ, ಮನೆಗೆ ಬೇಟೆ.

ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರಾದ ಎಸ್ .ಸುರೇಶಕುಮಾರ್ ಅವರು  ನಾಳೆ ಬೆಳಿಗ್ಗೆ 11 ಗಂಟೆಗೆ ಡಯಟ್ ಹಿರಿಯ ಉಪನ್ಯಾಸಕ ಮಹದೇವ ಬ.ಮಾಳಗಿ ಅವರ ಭೇಟಿ ನೀಡಿ, ಯೋಗಕ್ಷೇಮ ವಿಚಾರಿಸುವರು.ಮಧ್ಯಾಹ್ನ 12 ಗಂಟೆಗೆ ಡಯಟ್ ಆವರಣದಲ್ಲಿರುವ ಸಿಸ್ಲೆಪ್ ಕೇಂದ್ರಕ್ಕೆ ಭೇಟಿ ನೀಡುವರು.ಮಧ್ಯಾಹ್ನ 12.30 ಕ್ಕೆ ಧಾರವಾಡ ಶಹರ ಮತ್ತು ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನ ಪರಿಶೀಲಿಸುವರು .ನಂತರ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ...
ಕೊಟ್ಟ‌ ಮಾತನ್ನ ಉಳಿಸಿಕ್ಕೊಂಡ ಸಚಿವ ಸುರೇಶ ಕುಮಾರ, ಅವರು ಕೊಟ್ಟಿದ್ದ ಮಾತೇನೂ..? ಕೊಟ್ಟ‌ ಮಾತನ್ನ ಉಳಿಸಿಕ್ಕೊಂಡ ಸಚಿವ ಸುರೇಶ ಕುಮಾರ, ಅವರು ಕೊಟ್ಟಿದ್ದ ಮಾತೇನೂ..? Reviewed by News10Karnataka Admin on September 09, 2020 Rating: 5

No comments:

Powered by Blogger.