ಗಾಂಜಾ ಮಾರಾಟ ಮಾಡೋರಿಗೆ ಧಾರವಾಡ ಪೋಲಿಸರು ಮಾಡಿದ್ದೆನೂ..?

ಪೇಡಾ ನಗರಿ ಧಾರವಾಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರ ಸಮೇತ ಧಾರವಾಡ ಶಹರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಗಾಂಜಾ ಅಡ್ಡೆ ಮೆಲೆ  ದಾಳಿ ನಡೆಸಿದ್ದಾರೆ ಇಂದು ಧಾರವಾಡದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಸಿಪಿ ಕೃಷ್ಣಾಕಾಂತ ಪತ್ರಿಕಾಗೋಷ್ಠಿ ನಡೆಸಿ 3 ಕೆಜಿ, 100 ಗ್ರಾಂ ಒಣ ಗಾಂಜಾ, ಜೊತೆಗೆ ಒಂದು ಕಾರು, ಬೈಕ್ ಸಮೇತ  6 ಜನರನ್ನ ವಶಕ್ಕೆ ಪಡೆದುಕ್ಕೊಂಡಿದ್ದಾರೆ‌.

ಧಾರವಾಡ ಶಹರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಇನ್ನು ನಾವೂ ಆರೋಪಿಗಳನ್ನ ತನಿಖೆ ನಡೆಸುತ್ತಿದ್ದೆವೆ, ಇನ್ನು ಆರು ಜನರು ಧಾರವಾಡದದವರಾಗಿದ್ದು ಇವರೆಲ್ಲರೂ ಮಹರಾಷ್ಟ್ರದಿಂದ ಗಾಂಜಾ ತಂದು ಧಾರವಾಡದಲ್ಲಿ ಮಾರಾಟ ಮಾಡುತ್ತಿದ್ದಾರೆ...
ಎಂಬ ಮಾತುಬಕೇಳಿ ಬಂದಿದೆ..ಇನ್ನಷ್ಟು ಅವರಿಂದ ಮಾಹಿತಿಯನ್ನ ಕಲೆ ಹಾಕುತ್ತಿದ್ದೆವೆ ಎಂದು ಡಿಸಿಪಿ ಕೃಷ್ಣಕಾಂತ ಮಾದ್ಯಮಗಳಿಗೆ ಪ್ರತಿಕ್ರಿಯೇ ನಿಡಿದ್ದಾರೆ.
ಗಾಂಜಾ ಮಾರಾಟ ಮಾಡೋರಿಗೆ ಧಾರವಾಡ ಪೋಲಿಸರು ಮಾಡಿದ್ದೆನೂ..? ಗಾಂಜಾ ಮಾರಾಟ ಮಾಡೋರಿಗೆ ಧಾರವಾಡ ಪೋಲಿಸರು ಮಾಡಿದ್ದೆನೂ..? Reviewed by News10Karnataka Admin on September 07, 2020 Rating: 5

No comments:

Powered by Blogger.