.

ಬೆಣ್ಣಿ ಹಳ್ಳದಲ್ಲಿ ಸಿಲುಕಿಕ್ಕೊಂಡ ಮೂವರು ರೈತರು..ಅವರ ರಕ್ಷಣೆಗಾಗಿ ಪೋಲಿಸರು ಮಾಡುತ್ತಿರುವುದೆನೋ ಎನ್ ಗೊತ್ತಾ..?

ಧಾರವಾಡ : ಕಳೆದರು ದಿನದಿಂದ ಭಾರಿ ಮಳೆ ಆಗುತ್ತಿದೆ...ಆದರೆ ಇದರಿಂದ ರೈತರು ಬೆಳೆದ ಬೆಳೆಗಳು ಹೊಲದಲ್ಲಿ ಹಾಳಾಗುತ್ತಿದೆ,.ಇಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿ ಸಾಗರ ಗ್ರಾಮದ ಮೂವರು ರೈತರು ಬೆಣ್ಣಿ ಹಳ್ಳದಲ್ಲಿ  ಶರಣಪ್ಪ ಮೇಟಿ, ಗಂಗವ್ವ , ಮತ್ತು ಬೀಮಪ್ಪ    ಸಿಲುಕಿಕ್ಕೊಂಡಿದ್ದಾರೆ...
ಮೂವರು ರೈತರು ಹೊಲಕ್ಕೆ ಅಂತ ಹೋದಾಗ ಇದ್ದಕ್ಕಿದ್ದಂತೆ ಮಳೆಯಾಗಿದೆ..ಬಳಿಕ ಬೆಣ್ಣಿ ಹಳ್ಳವೂ ಕೂಡಾ ತುಂಬಿ ಹರದಿದ್ದು ಮೂವರು ಸೇರಿ ರೈತರನ್ನ ಇಗಾಗಲೆ ನವಲಗುಂದ ಪೋಲಿಸರು ಹುಡುಕಾಟವನ್ನ ನಡೆಸುತ್ತಿದ್ದಾರೆ...

ಸ್ಥಳಕ್ಕೆ ನವಲಗುಂದ‌ ಪೋಲಿಸರು ಬೇಟಿ ನೀಡಿ ಗ್ರಾಮಸ್ಥರ ಜೊತೆ ಚರ್ಚಿಸಿ ನದಿಯಲ್ಲಿ ಸಿಲುಕಿಕ್ಕೊಂಡವರ ಮಾಹಿತಿ ಕಲೆ ಹಾಕಿ ಅವರನ್ನ  ಹುಡುಕಲು ಪ್ರಯತ್ನ ನಡೆಸಿದ್ದಾರೆ...ಸ್ಥಳಕ್ಕೆ ನವಲಗುಂದ ಪಿಎಸ್ಐ ಜಯಪಾಲ್, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಬೇಟಿ ನೀಡಿ ಪರೀಲನೆ ನಡೆಸಿದ್ದಾರೆ...ಜೊತೆಗೆ ಸ್ಥಳದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕೂಡಾ..ಬೀಡುಬಿಟ್ಟಿದ್ದಾರೆ...ರಾತ್ರಿ ಆಗಿರುವ ಹಿನ್ನಲೆ ಕಾರ್ಯಾಚರಣೆ ಅಡಚನೆಯಾಗಿದೆ...
ಬೆಣ್ಣಿ ಹಳ್ಳದಲ್ಲಿ ಸಿಲುಕಿಕ್ಕೊಂಡ ಮೂವರು ರೈತರು..ಅವರ ರಕ್ಷಣೆಗಾಗಿ ಪೋಲಿಸರು ಮಾಡುತ್ತಿರುವುದೆನೋ ಎನ್ ಗೊತ್ತಾ..? ಬೆಣ್ಣಿ ಹಳ್ಳದಲ್ಲಿ ಸಿಲುಕಿಕ್ಕೊಂಡ ಮೂವರು ರೈತರು..ಅವರ ರಕ್ಷಣೆಗಾಗಿ ಪೋಲಿಸರು ಮಾಡುತ್ತಿರುವುದೆನೋ ಎನ್ ಗೊತ್ತಾ..? Reviewed by News10Karnataka Admin on September 07, 2020 Rating: 5

No comments:

Powered by Blogger.