.

ಕಳ್ಳತನಕ್ಕೆ ಅವರು ಬೈಕ್ ಮೇಲೆ ಬರಸಿದ್ದೆನೂ ಗೊತ್ತಾ..? ಕಳ್ಳತನವನ್ನ ಹಿಂಗೂ ಮಾಡಬಹುದಾ...?

ಬೈಕ್ ಮೇಲೆ ಪ್ರೆಸ್ ಎನ್ನುವ ಬರಹ ಹಾಕಿ ಕಳ್ಳತನ ಮಾಡುತ್ತಿರುವ  ವ್ಯಕ್ತಿಗಳನ್ನ ಧಾರವಾಡ ಜಿಲ್ಲೆಯ ಕುಸುಗಲ್ ನಲ್ಲಿ ನವಲಗುಂದ ಪೋಲಿಸರು ಬಂದಿಸಿದ್ದಾರೆ..

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಕಳ್ಳರು ಇವರು  ಶಿವಪ್ಪ ಮೊರಬದ, ಶ್ರೀಕಾಂತ್ ಭದ್ರಾಪುರ ಬಂಧಿತ ಆರೋಪಿಗಳು ಸದ್ಯ ಕಂಬಿಯನ್ನ ಎನಿಸಿತ್ತಿದ್ದಾರೆ ಬಂಧಿತರಿಂದ 160 ಗ್ರಾಮ್ ಬಂಗಾರ, ಜೊತೆ ಒಂದು ಬೈಕ್ ವಶಕ್ಕೆ ಪಡೆದುಕ್ಕೊಂಡಿದ್ದಾರೆ..


ಒಟ್ಟು 6.40 ಲಕ್ಷ ಮೌಲ್ಯದ ಬಂಗಾರ ವಶಕ್ಕೆ ಪಡೆದ ನವಲಗುಂದ ಪೊಲೀಸರು ಭಾರಿ ಕಾರ್ಯಾಚರಣೆ ಮಾಡಿದ್ದಾರೆ ಊರಲ್ಲಿ ನಕಲಿ ಪತ್ರಕರ್ತ ಎಂದು ಬಿಂಬಿಸಿಕೊಂಡಿದ್ದ ಶ್ರೀಕಾಂತ್ ಎಂಬುವನನ್ನ ಬಂದಿಸಿ ಹೆಡೆಮೂರಿ ಕಟ್ಟಿದ್ದಾರೆ ನವಲಗುಂದ ಪೋಲಿಸರು..ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
ಕಳ್ಳತನಕ್ಕೆ ಅವರು ಬೈಕ್ ಮೇಲೆ ಬರಸಿದ್ದೆನೂ ಗೊತ್ತಾ..? ಕಳ್ಳತನವನ್ನ ಹಿಂಗೂ ಮಾಡಬಹುದಾ...? ಕಳ್ಳತನಕ್ಕೆ ಅವರು ಬೈಕ್ ಮೇಲೆ ಬರಸಿದ್ದೆನೂ ಗೊತ್ತಾ..? ಕಳ್ಳತನವನ್ನ ಹಿಂಗೂ ಮಾಡಬಹುದಾ...? Reviewed by News10Karnataka Admin on September 09, 2020 Rating: 5

No comments:

Powered by Blogger.