.

ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನಲ್ಲಿ ಪ್ಲ್ಯಾಯ್ ಓವರ ಭಾಗ್ಯ.

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರಗಳನ್ನ ವಾಣಿಜ್ಯ ನಗರಿ ಅಂತ ನಾವೂ ನಿವೆಲ್ಲ ಕೇಳಿದ್ದೆವೆ, ಜೊತೆಗೆ ಹುಬ್ಬಳ್ಳಿ ಗಂಡು ಮೆಟ್ಟಿದ ನಾಡು ಅಂತ ಪ್ರಸಿದ್ದ ವಾಗಿದೆ, ಹುಬ್ಬಳ್ಳಿಯ ಜ‌ನರ ಬಹುದಿನಗಳ ಕೆಲಸ ಕನಸ್ಸು ಚನ್ನಮ್ಮ ಸರ್ಕಲ್ ನಲ್ಲಿ ಪ್ಲೈ ಓವರ ಮಾಡಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ನಡೆದಿತ್ತು ಇದಕ್ಕೆ ಕೇಂದ್ರ ಸರಕಾರ ಅಸ್ತು ಅಂದಿದೆ ನೋಡಿ
 ಹೀಗೆ ಬಿಡುವಿಲ್ಲದಂತೆ ರಸ್ತೆಯ ಮೆಲೆ ವಾಹನಗಳ ಕಿರಿಕಿರಿ, ಎಲ್ಲಿ ನೋಡಿದರೂ ಅಲ್ಲಿ ವಾಹನಗಳು, ಬರಿ ವಾಹನಗಳ ಸೌಂಡು ಇವೆಲ್ಲ ಪ್ರತಿನಿತ್ಯ ಹುಬ್ಬಳ್ಳಿ ಧಾರವಾಡ ಜನರು ಎದುರಿಸುತ್ತಿರುವ ಸಮಸ್ಯಗಳು, ಈ ಟ್ರಾಪಿಕ್ ಕಿರಿಕರಿಯಿಂದ ತಪ್ಪಿಸಿಕ್ಕೊಳ್ಳಲು ಹುಬ್ಬಳ್ಳಿ ಜನರ ಬಹುದಿನಗಳ ಕನಸು ಇಡೇರಿದಂತಾಗಿದೆ ನೋಡ್ರಿ, ಕಳೆದ ದಶಕಗಳಿಂದ ಹುಬ್ಬಳ್ಳಿಯ ಹೃದಯಭಾಗವಾದ ಚನ್ನಮ ಸರ್ಕಲ್ ನಲ್ಲಿ ಪ್ಲೈ ಓವರ ಮಾಡಬೇಕು ಎಂದು ಕನಸಿತ್ತು, ಆದರೆ ಇಗ ಅದಕ್ಕೆಲ್ಲ ಪ್ಲೈ ಓವರ ಭಾಗ್ಯ ಒಲಿದು ಬಂದಿದೆ ನೋಡಿ,..

ಒಂದು ಕಡೆ ಹುಬ್ಬಳ್ಳಿಯ ಪ್ರಮುಖ ಸರ್ಕಲ್ ಅಂದ್ರೆ ಅದು ಚನ್ನಮ್ಮ ಸರ್ಕಲ್ ,ಚನ್ನಮ್ಮ ಸರ್ಕಲ್ ನಲ್ಲಿ ಇನ್ನು ಮುಂದಿನ ದಿನಗಳಲ್ಲಿ ಟ್ರಾಪಿಕ್ ಕಿರಿಕಿರಿ ತಪ್ಪುತ್ತೆ ನೋಡ್ರಿ, ಯಾಕೆಂದ್ರೆ ಚನ್ನಮ್ಮ‌ ಸರ್ಕಲ್ ನಲ್ಲಿ ಟ್ರಾಪಿಕ್ ಐಲ್ಯಾಂಡ್ ನಿರ್ಮಾಣಕ್ಕೆ ಕೇಂದ್ರ ಸರಕಾರ 300 ಕೋಟಿ ವೆಚ್ಚದಲ್ಲಿ ಪ್ಲೈ ಒವರ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ, ಇನ್ನು ಚನ್ನಮ್ಮ ಸರ್ಕಲ್ ಬ್ಲೂ ಪ್ರಿಂಟ್ ನೋಡಿದ್ರೆ ನೀವು ಅಚ್ಚರಿಯಾಗೊದಂತು ಗ್ಯಾರಂಟಿ, ಮತ್ತು ಚನ್ನಮ್ಮ ಸರ್ಕಲ್ ನಲ್ಲಿ ಮುಂದಿನ ದಿನಗಳಲ್ಲಿ ಟ್ರಾಪಿಕ್ ಕಿರಿ ಕಿರಿ ಇರಲ್ಲ ನೋಡ್ರಿ...


ಒಟ್ಡಿನಲ್ಲಿ ಹುಬ್ಬಳ್ಳಿ_ಧಾರವಾಡದ ಪ್ರಮುಖ ಸರ್ಕಲ್ ನಲ್ಲಿ ಪ್ಲೈ ಒವರ ನಿರ್ಮಾಣಕ್ಕೆ ಕೇಂದ್ರ ಸರಕಾರ 300 ಕೋಟಿ‌ಹಣ ಬಿಡುಗಡೆ ಮಾಡಿದೆ..ಹುಬ್ಬಳ್ಳಿ ಧಾರವಾಡ ಜನರು ಬಹುದಿನಗಳ ಕನಸ್ಸು ಇಡೆರಿದಂತಾಗಿದೆ..ಆದಷ್ಟೂ ಬೇಗ ಈ ಕಾಮಗಾರಿಯನ್ನ ಮುಗಿಸಿ ಜ‌ನರಿಗೆ ಅನೂಲವಾಗುವಂತೆ ಮಾಡಲಿ ಸರಕಾರ..ಎಂಬುದು ನಮ್ಮ‌ ಆಶಯ...
ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನಲ್ಲಿ ಪ್ಲ್ಯಾಯ್ ಓವರ ಭಾಗ್ಯ. ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನಲ್ಲಿ ಪ್ಲ್ಯಾಯ್ ಓವರ ಭಾಗ್ಯ. Reviewed by News10Karnataka Admin on September 03, 2020 Rating: 5

No comments:

Powered by Blogger.