.

ರಾಣಿ ಚನ್ನಮ್ಮಳ ವಿವಿಗಾಗಿ ಮಠಾದೀಶರ ಹೋರಾಟ..ಹೊರಾಟಕ್ಕೆ ಇಳಿದ ಸ್ವಾಮಿಜಿಗಳು ಸರಕಾರಕ್ಕೆ ಕೊಟ್ಟ ಎಚ್ಚರಿಕೆ ಎನೂ...?

ಯಾಕೋ ಎನೋ ಗೊತ್ತಿಲ್ಲ, ಆ ಕ್ಷೆತ್ರದಲ್ಲಿ ರಾಣಿ ಚನ್ನಮ್ಮ ವಿವಿ ಸ್ಥಳಾಂತರ ವಿಚಾರವಾಗಿ ಕ್ಷೆತ್ರದ ಜನರು ಮತ್ತೆ ಪ್ರತಿಬಟನೆಗೆ ಮುಂದಾಗಿದ್ದಾರೆ..ಜೊತೆಗೆ ಮಠಾಧಿಶರ ನೆತೃತ್ವದಲ್ಲಿ  ಚನ್ನಮ್ಮ ಸರ್ಕಲ್ ನಲ್ಲಿ ಇಂದು ಬೃಹತ್ ಪ್ರತಿಬಟನೆ ನಡೆಸಿ ಸರಕಾರಕ್ಕೆ ಮತ್ತು ಶಿಕ್ಷಣ ಸಚಿವರಿಗೆ ಸ್ವಾಮಿಜಿಗಳು ಎಚ್ಚರಿಕೆಯನ್ನ ಕೊಟ್ಟಿದ್ದಾರೆ..ಹಾಗಾದರೆ ಆ ಕ್ಷೆತ್ರ ಯಾವುದು  ಅಲ್ಲಿ ನಡಿಯುತ್ತಿರುವದರ ಬಗ್ಗೆ ವರದಿ ಇಲ್ಲಿದೆ ನೋಡಿ...

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವನ್ನ ಕಿತ್ತೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಬಚ್ಚನಕೇರಿ ಗ್ರಾಮದ ಸರಕಾರಿ ಜಾಗದಲ್ಲಿ ಸ್ಥಾಪನೆ ಮಾಡಬೇಕು ಎಂದು ಕಿತ್ತೂರು ಕ್ಷೆತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಹಿಂದಿನ ಮೈತ್ರಿ  ಸರಕಾರದ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ ಟಿ ದೇವೆಗೌಡರಿಗೆ 06/08/2018 ರಲ್ಲಿ ಮನವಿ ಸಲ್ಲಿಸಿದ್ದರು, ಆದರೆ ಸದ್ಯ ಅದೆ ಕ್ಷೆತ್ರದ ಶಾಸಕ ಮಹಾಂತೇಶ ದೊಡಗೌಡರ ಅವರು ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರ ಲೆಟರ್ ಹೆಡ್ ನಲ್ಲಿ ಕಿತ್ತೂರಿಗೆ ಬೇಡ ಇದನ್ನ ಬೆಳಗಾವಿ ತಾಲೂಕಿನ ಬಾಗೆವಾಡಿ ಗ್ರಾಮದ ಬಳಿ ಸ್ಥಾಪನೆ ಮಾಡಬೇಕು ಎಂದು ಅದೆ ಶಾಸಕರ ಮಹಾಂತೇಶ ದೊಡಗೌಡರ ಸಹಿ ಹಾಕಿದ್ದಾರೆ..ನಿಜಕ್ಕೂ ಶಾಸಕರಿಗೆ ಚನ್ನಮ್ಮ  ತಮ್ಮ ಕ್ಷೆತ್ರಕ್ಕೆ ಸ್ಥಳಾಂತರ ಮಾಡಿಸಿಕ್ಕೊಳ್ಳುವ ಇಚ್ಚಾಶಕ್ತಿನೆ ಇಲ್ಲ ನೋಡಿ..ಇಂದು ಕಿತ್ತೂರಿನ ಚನ್ನಮ್ಮ ಸರ್ಕಲ್ ನಲ್ಲಿ ಕಿತ್ತೂರು ಕಲ್ಮಠ ಮಠದ ಮಡಿವಾಳ ರಾಜಯೋಗೆಂದ್ರ ಸ್ವಾಮಿಜಿಗಳ ನೆತೃತ್ವದಲ್ಲಿ ಬೃಹತ್ ಪ್ರತಿಬಟನೆಯನ್ನ ಹಮ್ಮಿಕ್ಕೊಂಡಿದ್ದು ಮಾನವ ಸರಪಳಿ ನಿರ್ಮಿಸಿ ಸರಕಾರಕ್ಕೆ  ಸ್ವಾಮಿಜಿಗಳು ಮನವಿ ಮಾಡಿಕ್ಕೊಂಡಿದ್ದಾರೆ...

ಸದ್ಯ ಬೆಳಗಾವಿ ತಾಲೂಕಿನ ಬೂತರಾಮನಹಟ್ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಯನ್ನ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿವಳು ಬೆಳಗಾವಿ ತಾಲೂಕಿನ ಹಿರೆ ಬಾಗೆವಾಡಿಯಲ್ಲಿ ಸರಕಾರ ಜಾಗವನ್ನ ಮಂಜೂರು ಮಾಡಿದೆ ಇದರಿಂದ ಆಕ್ರೊಶ್ ಬರಿತರಾದ ಕಿತ್ತೂರು ಕ್ಷೆತ್ರದ ಜನರು ಇಂದು ಬಿದಿಗಿಳಿದು ಪ್ರತಿಬಟನೆ ಮಾಡುತ್ತಿದ್ದಾರೆ..ಇದರಿಂದ ಕಿತ್ತೂರು ಕ್ಷೆತ್ರದ ಜನರು ಬೆಚ್ಚಿಬಿದ್ದಿದ್ದಾರೆ, ..ಇನ್ನು ಕಿತ್ತೂರಿನ ಕಲ್ಮಠ ದಲ್ಲಿ ಸ್ವಾಮಿಜಿಗಳ ನೇತೃತ್ವದ ದಲ್ಲಿ ಹೋರಾಟ ಮುಂದುವರೆಯುತ್ತಿದೆ..ಎಂದು ಮಠಾಧಿಶರು ಸರಕಾರಕ್ಕೆ ಎಚ್ಚರಿಕೆಯನ್ನ ಕೊಟ್ಟಿದ್ದಾರೆ..
ಒಟ್ಟಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿವಿಯನ್ನ ಚನ್ನಮ್ಮನ ಕ್ಷೆತ್ರವಾದ ಕಿತ್ತೂರಿನಲ್ಲೆ ಸ್ಥಾಪನೆ ಮಾಡಬೇಕು ಎಂದು ಮಠಾದೀಶರು ಬಿದಿಗಿಳಿದು ಪ್ರತಿಬಟನೆಯನ್ನ ಮಾಡುತ್ತಿದ್ದಾರೆ...ಸರಕಾರ ಸದ್ಯ ಹಿರೆಬಾಗೆವಾಡಿಯಲ್ಲಿ ಜಾಗವನ್ನು ಮಂಜುರು ಮಾಡಿದೆ ಆದರೆ ಮಠಾದಿಶರು ಕಿತ್ತೂರಿಗೆ ಚನ್ನಮ್ಮ ವಿವಿ ಬರಲೆಬೇಕು ಎಂದು ಪಟ್ಟು ಹಿಡದಿದ್ದಾರೆ...ಸರಕಾರ ಮಠಾದೀಶರ ಬೇಡಿಕೆಯನ್ನ ಇಡೆರಿಸಿ ಚನ್ನಮ್ಮ ನ ನಾಡಿದೆ ಚನ್ನಮ್ಮ ವಿವಿ ಸ್ಥಳಾಂತರ ಮಾಡುತ್ತಾರಾ ಇಲ್ಲವೋ ಎಂಬುದನ್ನ ಕಾಯ್ದು ನೋಡಬೇಕಿದೆ...
ರಾಣಿ ಚನ್ನಮ್ಮಳ ವಿವಿಗಾಗಿ ಮಠಾದೀಶರ ಹೋರಾಟ..ಹೊರಾಟಕ್ಕೆ ಇಳಿದ ಸ್ವಾಮಿಜಿಗಳು ಸರಕಾರಕ್ಕೆ ಕೊಟ್ಟ ಎಚ್ಚರಿಕೆ ಎನೂ...? ರಾಣಿ ಚನ್ನಮ್ಮಳ ವಿವಿಗಾಗಿ ಮಠಾದೀಶರ ಹೋರಾಟ..ಹೊರಾಟಕ್ಕೆ ಇಳಿದ ಸ್ವಾಮಿಜಿಗಳು ಸರಕಾರಕ್ಕೆ ಕೊಟ್ಟ ಎಚ್ಚರಿಕೆ ಎನೂ...? Reviewed by News10Karnataka Admin on September 29, 2020 Rating: 5

No comments:

Powered by Blogger.