.

ಪೋಲಿಸರು ಮತ್ತು ರೈತರು ಕಿತ್ತಾಡಿಕ್ಕೊಂಡಿದ್ದ ಯಾವ ವಸ್ತುಗಾಗಿ ಅಂತಿರಾ..?ಇಲ್ಲಿದೆ ಪುಲ್ ಮಾಹಿತಿ...

ಇಂದು ರಾಜ್ಯದಾದ್ಯಂತ ಕೇಂದ್ರ ಸರಕಾರ, ಮತ್ತು ರಾಜ್ಯ ಸರಕಾರದ ವಿರುದ್ದ ರೈತಪರ ಸಂಘಟನೆಗಳು, ವಿವಿದ ಕನ್ನಡಪರ ಸಂಘಟನೆಗಳು ಬಂದಕರೆ ನಿಡಿ ರಾಜ್ಯಾದ್ಯಂತ ಪ್ರತಿಬಟನೆ ನಡೆಸುತ್ತಿದ್ದಾರೆ...ಒಂದು ಕಡೆ ಭೂ ಸೂಧಾರಣೆ ಕಾಯ್ದೆ, ಮತ್ತೊಂದಡೆ ಎಪಿಎಂಸಿ ಕಾಯ್ದೆ ಇವನ್ನೆಲ್ಲ ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಹೋರಾಟ ನಡೆಯುತ್ತಿದ್ದರೆ


ಇತ್ತ ಕುಂದಾನಗರಿ ಬೆಳಗಾವಿಯಲ್ಲಿ ಟೈರ್ ಗಾಗಿ ಪೋಲಿಸರು ಮತ್ತು ರೈತ ಮುಖಂಡರು ಕಿತ್ತಾಡಿಕ್ಕೊಂಡಿದ್ದಾರೆ..ಪ್ರತಿಬಟನಾ ರೈತರು ಟೈರಗೆ ಬೆಂಕಿ ಹಚ್ಚಲಿಕ್ಕೆ ಮುಂದಾದಾಗ ಪೋಲಿಸರು ಟೈರನ್ನ ಕಸಿದುಕ್ಕೊಳ್ಳಲು ಪ್ರಯತ್ನ ಮಾಡಿದ್ದಾರೆ...
ಒಟ್ಟಿನಲ್ಲಿ ಪೋಲಿಸರು ಮತ್ತು ರೈತರ ಮದ್ಯ ಟೈರಗಾಗಿ ಗುದ್ದಾಟ ನಡಿದಿದ್ದ ಸ್ವಲ್ಪ ಸಮಯ ನಗಪಾಟಿಗೆ ಅಯ್ತು ನೋಡ್ರಿ.....
ಪೋಲಿಸರು ಮತ್ತು ರೈತರು ಕಿತ್ತಾಡಿಕ್ಕೊಂಡಿದ್ದ ಯಾವ ವಸ್ತುಗಾಗಿ ಅಂತಿರಾ..?ಇಲ್ಲಿದೆ ಪುಲ್ ಮಾಹಿತಿ... ಪೋಲಿಸರು ಮತ್ತು ರೈತರು ಕಿತ್ತಾಡಿಕ್ಕೊಂಡಿದ್ದ ಯಾವ ವಸ್ತುಗಾಗಿ ಅಂತಿರಾ..?ಇಲ್ಲಿದೆ ಪುಲ್ ಮಾಹಿತಿ... Reviewed by News10Karnataka Admin on September 28, 2020 Rating: 5

No comments:

Powered by Blogger.