.

ಬೆಂಡಿಗೇರಿ ಗ್ರಾಮದ ಕೆರೆ ಒಡೆದು ಅವಾಂತರ ಸೃಷ್ಟಿ|ಮಳೆಗೆ ಮನೆಯ ಗೋಡೆಗಳು ನೆಲಸಮ|ಬೆಳಗಾವಿ|NEWS 10 KARNATAKA


ಬೆಳಗಾವಿ,ಬೆಂಡಿಗೇರಿ ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮ ಬೆಂಡಿಗೇರಿ ಗ್ರಾಮದ ಕೆರೆ ಒಡೆದು ಅವಾಂತರ ಸೃಷ್ಟಿ ಕಳೆದ ಒಂದು ವಾರದಿಂದ ಖಾನಾಪೂರದಲ್ಲಿ ಭಾರಿ ಮಳೆ ನಿನ್ನೆ ಸಂಜೆ ಕೆರೆ ಬಿರುಕು ಬಿಟ್ಟಿದೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ ಕೆರೆ ಸಾವಿರಾರು ಹೆಕ್ಟೇರ್ ಬೆಳೆ ನೀರು ಪಾಲು ಗ್ರಾಮಸ್ಥರ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು ಧಾರಾಕಾರವಾಗಿ ಸುರಿದ ಮಳೆಗೆ ಮನೆಯ ಗೋಡೆಗಳು ನೆಲಸಮ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮ, ನಿನ್ನೆ ಸುರಿದ ಮಳೆಗೆ ಮನೆಗಳು ನೆಲಕ್ಕೆ ಕಚ್ಚಿವೆ ಸಮಸ್ಯೆಗಳನ್ನು ಆಲಿಸಲು ಬರುತ್ತಿಲ್ಲ ಯಾವ ಅಧಿಕಾರಿಗಳು ಹಿಂದಿನ ವರ್ಷವು ಸಹ ಯಾರು ಸಹಾಯಕ್ಕೆ ಬರಲಿಲ್ಲ ನಮಗೆ ನೆರವು ಬೇಕಾಗಿದೆ ಎಂದು ಗ್ರಾಮಸ್ಥರ ಅಳಲು ಇದ್ದ ಒಂದೇ ಗೋಡೆಯಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ ಜೀವವನ್ನು ಕೈಯಲ್ಲಿ ಹಿಡಿದು ಬಾಳಿದಂತಾಗಿದೆ ನೊಂದ ಮನಸ್ಸುಗಳು ದುಃಖದಲ್ಲಿವೆ ಬೆಬಿಜಾನ ಕಲಾವಂತ, ಸೋಲಾಪುರ,ಹುಕ್ಕೇರಿ
ಬೆಂಡಿಗೇರಿ ಗ್ರಾಮದ ಕೆರೆ ಒಡೆದು ಅವಾಂತರ ಸೃಷ್ಟಿ|ಮಳೆಗೆ ಮನೆಯ ಗೋಡೆಗಳು ನೆಲಸಮ|ಬೆಳಗಾವಿ|NEWS 10 KARNATAKA ಬೆಂಡಿಗೇರಿ ಗ್ರಾಮದ ಕೆರೆ ಒಡೆದು ಅವಾಂತರ ಸೃಷ್ಟಿ|ಮಳೆಗೆ ಮನೆಯ ಗೋಡೆಗಳು ನೆಲಸಮ|ಬೆಳಗಾವಿ|NEWS 10 KARNATAKA Reviewed by News10Karnataka Admin on August 08, 2020 Rating: 5

No comments:

Powered by Blogger.