ಕರುನಾಡಲ್ಲಿಂದು ಕೊರೊನಾ ಮಹಾಸ್ಪೋಟ|NEWS 10 KARNATAKA


ಕರ್ನಾಟಕದಲ್ಲಿ ಬರೊಬ್ಬರಿ 6,670 ಸೊಂಕಿತರು ಪತ್ತೆ ರಾಜ್ಯದಲ್ಲಿ ಬರೊಬ್ಬರಿ 1,64,924 ಕ್ಕೆ‌ಏರಿಕೆಯಾಗಿದೆ ಇನ್ನು ಕರ್ನಾಟಕದಲ್ಲಿ ಇಲ್ಲಿಯವರೆಗೆ 84,232 ಕೊರೊನಾದಿಂದ ಗುಣಮುಖ ರಾಜ್ಯದಲ್ಲಿ ಇಂದು ಸಹ 101ಜ‌ನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ರಾಜ್ಯದಲ್ಲಿ ಬರೊಬ್ಬರಿ ಇಲ್ಲಿಯವರೆಗೆ 2,998 ಕ್ಕೆ ಏರಿಕೆಯಾಗಿದೆ ಸಾವಿನ ಸಂಖ್ಯೆ ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ ಒಂದು ಕಡೆ ಕೊರೊನಾ, ಮತ್ತೊಂದು ಕಡೆ ಮಳೆ ಅವಾಂತರ 2020 ನೇಯ ವರ್ಷ ರಾಜ್ಯಕ್ಕೆ ಗಂಡಾಂತರ ತಂದಿದೆ
ಕರುನಾಡಲ್ಲಿಂದು ಕೊರೊನಾ ಮಹಾಸ್ಪೋಟ|NEWS 10 KARNATAKA ಕರುನಾಡಲ್ಲಿಂದು ಕೊರೊನಾ ಮಹಾಸ್ಪೋಟ|NEWS 10 KARNATAKA Reviewed by News10Karnataka Admin on August 07, 2020 Rating: 5

No comments:

Powered by Blogger.