.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ |ನಯಾಗಾರ ಫಾಲ್ಸ್|ಬೆಳಗಾವಿ|NEWS 10 KARNATAKA


ಕಳೆದ ನಾಲ್ಕು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರೆದು ಬೊಬ್ಬೆರೆಯುತ್ತಿದ್ದಾನೆ, ಇದಿರಿಂದ ಬೆಳಗಾವಿ ಜಿಲ್ಲೆ, ಧಾರವಾಡ, ಬಾಗಲಕೋಟೆ ಜಿಲ್ಲೆಗಳು ತತ್ತರಿಸಿ ಹೋಗಿವೆ ಹೌದು ಮಳೆಯ ಆರ್ಭಟಕ್ಕೆ ಜ‌ನರು ತ್ತರಿಸಿ ಹೋಗಿದ್ದಾರೆ, ವರುಣನ ಅಬ್ಬರಕ್ಕೆ ತುಂಬಿ ಹರಿಯುತ್ತಿವೆ ಜಿಲ್ಲೆಯ ಜಲಪಾತಗಳು, ಕೃಷ್ಣಾ ನದಿ ತುಂಬಿ ಹರಿಯುತ್ತಿದೆ ಘಟಪ್ರಭಾ ನದಿಗೆ ಬರುತಿದೆ ಭಾರೀ ಪ್ರಮಾಣದಲ್ಲಿ ನೀರಿನಿಂದ ಗೋಕಾಕ ಜಲಪಾತ ಹಾಲಿನಂತೆ ನೊರೆಯಂತೆ ಹರಿಯುತ್ತಿದೆ ಭಾರತದ ನಯಾಗಾರ ಫಾಲ್ಸ್ ಎಂದು ಖ್ಯಾತಿ ಗಳಿಸಿದ ಗೋಕಾಕ್ ಫಾಲ್ಸ್ ಇದನ್ನ ನೋಡಿದರೆ ಮೈ ಜುಮ್ ಅನ್ನಿಸುವಂತಿದೆ ಗೋಕಾಕ್ ಫಾಲ್ಸ್ ನಿಂದ ಧುಮ್ಮಿಕ್ಕುವ ಜಲಧಾರೆ ಹರಿಯುತ್ತಿದೆ, ಜಿಲ್ಲೆಯಲ್ಲಿ ಸತತ ಮಳೆ ಮತ್ತು ಎದೆ ನಡುಗಿಸುವ ರೀತಿಯಲ್ಲಿ ನದಿ, ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ ಈ ಸೌಂದರ್ಯವನ್ನ ಸವಿಯೋಕೆ ಗೋಕಾಕ್ ಫಾಲ್ಸ್ ಬಳಿ ಇಲ್ಲದಂತಾದ ಹೆಚ್ಚಿನ ಪ್ರವಾಸಿಗರು ಇನ್ನು ನಾಲ್ಕು ದಿನಗಳವರೆಗೆ ಮಳೆಯು ಮಾತ್ರ ನಿಲ್ಲೋಹಾಗಿಲ್ಲ ನೋಡಿ...
ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ |ನಯಾಗಾರ ಫಾಲ್ಸ್|ಬೆಳಗಾವಿ|NEWS 10 KARNATAKA ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ |ನಯಾಗಾರ ಫಾಲ್ಸ್|ಬೆಳಗಾವಿ|NEWS 10 KARNATAKA Reviewed by News10Karnataka Admin on August 07, 2020 Rating: 5

No comments:

Powered by Blogger.