.

ಯುವತಿ ಕುಟುಂಬಕ್ಕೆ ಧೈರ್ಯ ತುಂಬಿದ ಮುತ್ತಾಲಿಕ್|ಧಾರವಾಡ,ಬೋಗೂರು|NEWS 10 KARNATAKA


ಧಾರವಾಡ ತಾಲೂಕಿನ ಬೋಗೂರ ಗ್ರಾಮದಲ್ಲಿ ಮುಸ್ಲಿಂ ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಪೂಜಾ ಕುಟುಂಬಕ್ಕೆ ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬೇಟಿ ನೀಡಿ ಸಾಂತ್ವನ ಹೇಳಿದ್ದಾರೆ, ಪ್ರಕರಣವನ್ನು ಶ್ರೀ ರಾಮ ಸೇನೆ ಗಂಭೀರವಾಗಿ ಪರಿಗಣಿಸಿದ್ದು ನಾವು ಯುವತಿ ಕುಟುಂಬಕ್ಕೆ ಆದ ಅನ್ಯಾಯ ಖಂಡಿಸುತ್ತೇವೆ, ಆರೋಪಿಗಳು ಶಿಕ್ಷೆ ವಿಧಿಸಿ ಬಿಡುವ ಹುನ್ನಾರ ನಡೆದಿದೆ ಅವರಿಗೆ ಗಲ್ಲು ಶಿಕ್ಷೆಗೆ ಗುರಿಯಾಗಬೇಕು ಅಂದಾಗ ಯುವತಿ ಆತ್ಮಕ್ಕೆ ಶಾಂತಿ ಸಿಗಬೇಕು, ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿ ಅತ್ಯಾಚಾರ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ ಇನ್ನು ಅತ್ಯಾಚಾರಕ್ಕೊಳಗಾದ ಯುವತಿಯ ಕುಟುಂಬಕ್ಕೆ ಧೈರ್ಯ ತುಂಬಿದ ಮುತ್ತಾಲಿಕ್ ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಮುತಾಲಿಕ್ ಎಚ್ಚರಿಕೆ ನಿಡಿದ್ದಾರೆ..
ಯುವತಿ ಕುಟುಂಬಕ್ಕೆ ಧೈರ್ಯ ತುಂಬಿದ ಮುತ್ತಾಲಿಕ್|ಧಾರವಾಡ,ಬೋಗೂರು|NEWS 10 KARNATAKA ಯುವತಿ ಕುಟುಂಬಕ್ಕೆ ಧೈರ್ಯ ತುಂಬಿದ ಮುತ್ತಾಲಿಕ್|ಧಾರವಾಡ,ಬೋಗೂರು|NEWS 10 KARNATAKA Reviewed by News10Karnataka Admin on August 07, 2020 Rating: 5

No comments:

Powered by Blogger.