ಮಹಾತ್ಮಾ ಗಾಂದಿಜೀಯವರು ಕಂಡಂತ ಕನಸಿನ ಭಾರತವನ್ನ ನಮ್ಮ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ..ಆದರೆ ನಮ್ಮ ಅಧಿಕಾರಿಗಳು ಗಾಂದೀಜಿವರ ಹೆಸರಿನಲ್ಲಿ ಲಕ್ಷ ಲಕ್ಷ ಹಣವನ್ನ ನುಂಗುತ್ತಿದ್ದಾರೆ...ನೋಡಿ...ಈ ಕುರಿತು ಒಂದು ಕಂಪ್ಲೀಟ್ ರಿಪೋರ್ಟ ಇಲ್ಲಿದೆ ನೋಡಿ.....
ಹೀಗೆ ಅರ್ಧಕ್ಕೆ ನಿಂತಿರೋ ಕಬ್ಬಿಣದ ಸಲಕರಣೆಗಳು, ಮತ್ತೊಂದಡೆ ಅರ್ದ ಮರ್ದ ಆಗಿರುವ ಕಾಮಗಾರಿ,ಕಾಮಗಾರಿ ಹೆಸರಿನಲ್ಲಿ ಲಕ್ಷ ಲಕ್ಷ ಹಣ ನುಂಗಿ ಹಾಕಿದ ಅಧಿಕಾರಿಗಳು, ಹೌದು ಇವೆಲ್ಲ ಕಂಡು ಬಂದಿದ್ದು ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂದಿ ಉದ್ಯೂಗ ಖಾತ್ರಿ ಯೋಜನೆಯಡಿಯಲ್ಲಿ ಆರ್ ಡಿ ಪಿ ಆರ್ ನಿಂದ ಗ್ರಾಮದ ಮೂಗಪ್ಪ ವಾಲೀಕಾರ ಎಂಬುವರ ಹೊಲದ ಹತ್ತಿರ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ 8 ಲಕ್ಷ ಹಣ ಬಿಡುಗಡೆಯಾಗಿತ್ತು, 2018_19 ನೇಯ ಸಾಲಿನಲ್ಲಿ ಬಿಡುಗಡೆ ಮಾಡಿತ್ತು ಸರಕಾರ, ಆದರೆ ಅಧಿಕಾರ ಮಾತ್ರ ಕೆಲಸ ಮಾಡದೆ ಹಣ ದುರುಪಯೋಗ ಮಾಡಿಕ್ಕೊಂಡಿದ್ದಾರೆ...ಎಂದು ಆಟಿ ಆರ್ ಐ ಮುಖಾಂತರ ಬೆಳಕಿಗೆ ಬಂದಿದೆ..
ಬಸವರಾಜ , ನಾಯಿಕಮನಿ...ಆರ್ ಟಿ ಐ ಕಾರ್ಯಕರ್ತ.
ಆರ್ ಡಿ ಪಿ ಆರ್ ಆಧಿಕಾರಿಗಳು ಕೇವಲ ದಾಖಲಾತಿಗಳಲ್ಲಿ ಮಾತ್ರ ಕೆಲಸವಾಗಿದೆ ಅಂತ ಸರಕಾರಕ್ಕೆ ವರದಿ ಒಪ್ಪಿಸಿದ್ದಾರೆ..ಆದರೆ ವಾಸ್ತವಿಕ ವಾಗಿ ಹೋಗಿ ನೋಡಿದರೆ ಆ ಸ್ಥಳದಲ್ಲಿ ಚೆಕ್ ಡ್ಯಾಮ್ ಮಾತ್ರ ನಿರ್ಮಾಣವಾಗಿಲ್ಲ...ಅಧಿಕಾರಿಗಳು ಮಾತ್ರ ಚೆಕ್ ಡ್ಯಾಮ್ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಗುಳುಂ ಮಾಡಿದ್ದಾರೆ..ಎಂದು ಆರ್ ಟಿ ಐ ಮಾಹಿತಿ ಹಕ್ಕು ಕಾರ್ಯಕರ್ತ ಬಸವರಾಜ ನಾಯಿಕ ಮನಿ ಅವರು ಆರೋಪವನ್ನ ಮಾಡುತ್ತಿದ್ದಾರೆ..
ಬಸವರಾಜ ನಾಯಿಕಮನಿ, ಆರ್ ಟಿ ಐ ಕಾರ್ಯಕರ್ತ.
ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಉದ್ಯೋಗ ಖಾತ್ರಿ ಯೋಜನೆಯ ಚೆಕ್ ಡ್ಯಾಮ್ ನಿರ್ಮಾಣ ಮಾಡುವಲ್ಲಿ ಸರಕಾದ ಹಣ ದುರೂಪಯೋವಾಗಿದೆ ಇನ್ನಾದರೂ ಸಂಭಂದ ಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ತಾರಾ ಇಲ್ಲವೋ ಎಂಬುದನ್ನ ಕಾಯ್ದು ನೋಡಬೇಕಿದೆ...
ಅಧಿಕಾರಿಗಳು ಗಾಂದೀಜಿವರ ಹೆಸರಿನಲ್ಲಿ ಲಕ್ಷ ಲಕ್ಷ ಹಣವನ್ನ ನುಂಗುತ್ತಿದ್ದಾರೆ|ನರೇಂದ್ರ,ಧಾರವಾಡ|NEWS 10 KARNATAKA
Reviewed by News10Karnataka Admin
on
August 03, 2020
Rating: 5
No comments: