ತಂಗಿಗೆ ಸ್ಯಾನಿಟೈಸರ್ ಗಿಫ್ಟ್ ಕೊಟ್ಟ ಅಣ್ಣ| ಧಾರವಾಡ|NEWS 10 KARNATAKA


ಧಾರವಾಡದಲ್ಲಿ ವಿಶಿಷ್ಟವಾಗಿ ಆಚರಿಸಿದ ರಕ್ಷಾ ಬಂಧನ... ಕೋರೋನಾ ಶುರುವಾದಾಗಿನಿಂದ ಒಂದಲ್ಲಾ ಒಂದು ವಿಶಿಷ್ಟ ಮತ್ತು ವಿಭಿನ್ನ ಚಟುವಟಿಕೆಗಳು ನಡಿತಾ ಇದ್ದು, ರಕ್ಷಾ ಬಂಧನ ಕೂಡಾ ಇದಕ್ಕೆ ಹೊರತಾಗಿಲ್ಲಾ, ಧಾರವಾಡ ಮದಿಹಾಳದ ಜ್ಯೋತಿಕಾ ಪಡಸಲಗಿ ಎಂಬ ಯುವತಿ ತನ್ನ ಅಣ್ಣನಾದ ಅಮಿತ್ ಹಜಾರಿ ಎಂಬುವವರಿಗೆ ರಾಖಿಯನ್ನು ವಿಶಿಷ್ಟವಾಗಿ ರಾಖಿಯನ್ನು ಕೈಗೆ ಕಟ್ಟುವ ಬದಲು ಮಾಸ್ಕ್ ನೊಂದಿಗೆ ಜೋಡಿಸಿ ಮುಖಕ್ಕೆ ತೊಡಿಸಿದ್ದಾರೆ.ಇನ್ನೂ ಜಿಲ್ಲೆಯಲ್ಲಿ ಕೋರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಈ ರೀತಿಯಾಗಿ ಜನರಲ್ಲ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾಳೆ ಜೊತೆಗೆ ಅಣ್ಣ ತಂಗಿಗೆ ಸ್ಯಾನಿಟೈಸರ್ ಕೊಡುವುದರ ಮುಖಾಂತರ ರಾಖಿ ಹಬ್ಬದಲ್ಲಿ ಕೊರೊನಾ ಒಡೆದೋಡಿಸುವ ಮೆಸೇಜ್ ವೊಂದನ್ನ ಸಮಾಜಕ್ಕೆ ನೀಡಿದ ಈ ಸಹೋದರ ಸಹೋದರಿ ಮಾದರಿಯಾಗಿದ್ದಾರೆ.
ತಂಗಿಗೆ ಸ್ಯಾನಿಟೈಸರ್ ಗಿಫ್ಟ್ ಕೊಟ್ಟ ಅಣ್ಣ| ಧಾರವಾಡ|NEWS 10 KARNATAKA ತಂಗಿಗೆ ಸ್ಯಾನಿಟೈಸರ್ ಗಿಫ್ಟ್ ಕೊಟ್ಟ ಅಣ್ಣ| ಧಾರವಾಡ|NEWS 10 KARNATAKA Reviewed by News10Karnataka Admin on August 03, 2020 Rating: 5

No comments:

Powered by Blogger.