.

ಸಾಮಾನ್ಯರಲ್ಲಿ ಅಸಾಮಾನ್ಯ..!|ಹಬೀಬ್ ಶಿಲೇದಾರ|News 10 Karnataka


ಕಿತ್ತೂರಿನ ಜನನಾಯಕ ಹಬೀಬ್ ಶಿಲೇದಾರ, ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ಮೂಲಭೂತ ಸೌಲಭ್ಯ ನಿಡಿದ ನಾಯಕ, ಬಡತನದಿಂದ ಬೆಳದು ಬಂದಿರುವ ಹಬೀಬ್ ಶಿಲೇದಾರ, ಸರಕಾರದ ಅನುದಾನವನ್ನ ಬಯಸದೆ ಸ್ವಂತ ಖರ್ಚು ಮಾಡಿದ ನಾಯಕ, ಹಸಿದವರ ಹೊಟ್ಟೆ ತಬಿಸಿದ ಕೊರೊನಾ ವಾರಿಯರ್ ನಿರ್ಗತಿಕ ಮಹಿಳೆಯರಿಗಾಗಿ ಉದ್ಯೋಗ ಕೊಟ್ಟ ಜನಸೇವಕ ಬಡತನದ ಮೆಟ್ಟಿಲುಗಳನ್ನ ಮೆಲುಕು ಹಾಕಿದ ಹಬೀಬ್ ಸತೀಶ್ ಜಾರಕಿಹೊಳಿ ಅವರು ಪರಮಾಪ್ತನ ಕಿರುಪರಿಚಯ ನಾವು ಪ್ರಾಮಾಣಿವಾಗಿ ಒಬ್ಬರನ್ನೆ ನಂಬಬೇಕು, ಕಣ್ಣಿಗೆ ಕಾಣೋ ದೇವರನ್ನ ನಂಬೋ ಬದಲೂ ಸಹಾಯ ಮಾಡಿದ ವ್ಯಕ್ತಿಯಲ್ಲೆ ದೆವರನ್ನ ಕಾಣೋದು, ಸತೀಶ್ ಜಾರಕಿಹೊಳಿ ಅವರನ್ನ ದೇವರಂತೆ ನಂಬಿದ್ದೆನೆ, ನನ್ನ ಕೆಲಸ ಕಾರ್ಯಗಳಿಗೆ ಸತೀಶ್ ಜಾರಕಿಹೊಳಿ ಅವರ ನಾಮಕರಣ ಮಾಡಲಾಗಿದೆ ನನ್ನ ಜೀವ ಇರೋವರೆಗೂ ಸಾಹುಕಾರ ಸತೀಶ ಅವರನ್ನ ಗೌರವಿಸುವುದೆ ಮುಖ್ಯ ದೈಯೇ ಜನರ ಆರ್ಶಿವಾದವಿದ್ದರೆ ನಾನು ಕಿತ್ತೂರು ಕ್ಷೆತ್ರಕ್ಕೆ ಅಭ್ಯರ್ಥಿ ಯಾಗಿ ಖಚಿತ ಕಿತ್ತೂರು ಅಭಿವೃದ್ದಿ ನಾನು ಸದಾ ಸಿದ್ದ, ಸಮಾಜ ಸೇವೆಯ ಮೂಲಕ ಜನರ ಮನ ಗೆದ್ದ ಹಬೀಬ್ ಶಿಲೇದಾರ ಇಸ್ಲಾಂ ಧರ್ಮದ ವ್ಯಕ್ತಿಯ ರಕ್ತದಲ್ಲಿ ಬಸವಣ್ಣನವರ ತತ್ವಗಳು
ಸಾಮಾನ್ಯರಲ್ಲಿ ಅಸಾಮಾನ್ಯ..!|ಹಬೀಬ್ ಶಿಲೇದಾರ|News 10 Karnataka ಸಾಮಾನ್ಯರಲ್ಲಿ ಅಸಾಮಾನ್ಯ..!|ಹಬೀಬ್ ಶಿಲೇದಾರ|News 10 Karnataka Reviewed by News10Karnataka Admin on August 07, 2020 Rating: 5

No comments:

Powered by Blogger.