.

ಆರೋಗ್ಯ ಸಚಿವ ಶ್ರೀರಾಮಲುರವರಿಗೆ ಕೊರೋನಾ ಪಾಸಿಟಿವ್|NEWS 10 KARNATAKA
ಆರೋಗ್ಯ ಸಚಿವ ಶ್ರಿರಾಮಲು ಅವರು ಕೊರೊನಾ ಪಾಸಿಟಿವ್ ಬಂದಿದ್ದು ಅವರು ಸರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಡಾ.ಸುಧಾಕರ ಜೊತೆ ವಿಡಿಯೋ ಕಾಲ್ ಮುಖಾಂತರ ಮಾತನಾಡಿದ ಸಚಿವ ಶ್ರಿರಾಮುಲು ಅವರು ಬಹಳ ಚೆನ್ನಾಗಿ ನೋಡಿಕ್ಕೊಳುತ್ತಿದ್ದಾರೆ ಸುಧಾಕರ, ಖಾಸಗಿ ಆಸ್ಪತ್ರೆಗಿಂತ ಸರಕಾರಿ ಆಸ್ಪತ್ರೆ ಯಲ್ಲಿ ಚೆನ್ನಾಗಿ ನೋಡಿಕ್ಕೊಳ್ಳುತ್ತಿದ್ದಾರೆ, ಸರಕಾರಿ ಆಸ್ಪತ್ರೆಗೆ ಬಂದು ನೀವು ರಾಜ್ಯಕ್ಕೆ ಮಾದರಿಯಾಗಿದ್ದಿರಿ, ಜ‌ನರಲ್ಲಿ ಸರಕಾರಿ ಆಸ್ಪತ್ರೆಯ ಬಗ್ಗೆ ನಂಬಿಕೆ ಜನರಿಗೆ ಕಡಿಮೆ ಯಾಗಿತ್ತು ,ಜನರಿಗೆ ಒಂದು ಮಾರ್ಗದರ್ಶಕರಾಗಿದ್ದಿರಿ, ಎಂದು ಸಚಿವ ಡಾ.ಸುಧಾಕರ ಅವರು ಆರೋಗ್ಯ ಸಚಿವ ಶ್ರಿರಾಮಲು ಅವರಿಗೆ ನೀವು ಬೇಗ ಗುಣಮುಖ ರಾಗಿ ಬಿಡುಗಡೆಯಾಗಿ ಬನ್ನಿ ಎಂದು ಹಾರೈಸಿದ್ದಾರೆ...
ಆರೋಗ್ಯ ಸಚಿವ ಶ್ರೀರಾಮಲುರವರಿಗೆ ಕೊರೋನಾ ಪಾಸಿಟಿವ್|NEWS 10 KARNATAKA ಆರೋಗ್ಯ ಸಚಿವ ಶ್ರೀರಾಮಲುರವರಿಗೆ ಕೊರೋನಾ ಪಾಸಿಟಿವ್|NEWS 10 KARNATAKA Reviewed by News10Karnataka Admin on August 11, 2020 Rating: 5

No comments:

Powered by Blogger.