.

ಸಿದ್ದರಾಮಯ್ಯ ಅವರಿಗೂ ನಿನ್ನೆ ಕೊರೊನಾ ಪಾಸಿಟಿವ್ ಧೃಡ|NEWS 10 KARNATAKA


ಇದೊಂದು ಬಿಗ್ ಬ್ರೆಕಿಂಗ್ ನ್ಯೂಸ್ ವಿಪಕ್ಷ ನಾಯಕ , ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಸೊಂಕು ದೃಡ, ಸಿದ್ದರಾಮಯ್ಯ ಅವರಿಗೂ ನಿನ್ನೆ ಕೊರೊನಾ ಪಾಸಿಟಿವ್ ಧೃಡ, ಸ್ವತಹ ಸಿದ್ದರಾಮಯ್ಯ ಅವರೆ ತಮ್ಮ‌ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ, "" ನನ್ನ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ, ರೋಗ ಲಕ್ಷಣಗಳು ಇಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ‌ನೆ, ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕ್ಕೊಳ್ಳಬೇಕೆಂದು ವಿನಂತಿಸಿಕ್ಕೊಳ್ಳುತ್ತೆನೆ. ಎಂದು ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ, ಕಳೆದ ಮೂರು ದಿನಗಳಲ್ಲಿ ರಾಜಕೀಯ ನಾಯಕರುಗಳಿಗರ ವಕ್ಕರಿಸುತ್ತಿದೆ ಕೊರೊನಾ
ಸಿದ್ದರಾಮಯ್ಯ ಅವರಿಗೂ ನಿನ್ನೆ ಕೊರೊನಾ ಪಾಸಿಟಿವ್ ಧೃಡ|NEWS 10 KARNATAKA ಸಿದ್ದರಾಮಯ್ಯ ಅವರಿಗೂ ನಿನ್ನೆ ಕೊರೊನಾ ಪಾಸಿಟಿವ್ ಧೃಡ|NEWS 10 KARNATAKA Reviewed by News10Karnataka Admin on August 03, 2020 Rating: 5

No comments:

Powered by Blogger.