ಸಾಮಾನ್ಯವಾಗಿ ಎಲ್ಲರೂ ಕೊರೊನಾ ಮಹಾಮಾರಿಗೆ ಹೆದರಿ ಎಷ್ಟೋ ಜನರ ಆತ್ಮಹತ್ಯೆ ಮಾಡಿಕ್ಕೊಂಡಿದ್ದಾರೆ, ಇನ್ನು ಕೆಲವರು ಸಾವನ್ನಪ್ಪಿದ್ದಾರೆ ಆದರೆ ಇಲ್ಲೊಬ್ಬರಿಗೆ ಕೊರೊನಾ ಮಹಾಮಾರಿ ವಕ್ಕರಿಸಿತ್ತು, ಆದರೆ ಅವರೆನೂ ಯಾವ ಆಸ್ಪತ್ರೆಗೆ ಹೋಗದೆ ಗುಣಮುಖರಾಗಿದ್ದಾರೆ ಅದು ಹೇಗೆ ಅಂತಿರಾ ಈ ಸ್ಟೋರಿ ನೋಡಿ.... ಹೌದು ಧಾರವಾಡ ಜಿಲ್ಲೆಯಲ್ಲಿ ಇಗ ಕೊರೊನಾ ಮಹಾಮಾರಿ ದಿನೆ ದಿನೆ ಹೆಚ್ಚುತ್ತಲೆ ಇದೆ, ಆದ್ರೆ ಪ್ರತಿದಿನ 180 ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಲೆ ಇವೆ, ಧಾರವಾಡ ಜಿಲ್ಲೆಯಲ್ಲಿ 4000 ಗಡಿ ದಾಟಿದೆ ಕೊರೊನಾ ಸೊಂಕಿತರ ಸಂಖ್ಯೆ, ಆದರೆ ಧಾರವಾಡದಲ್ಲಿ ಜನರು ಆತಂಕಕ್ಕೆ ಮಾತ್ರ ಒಳಗಾಗಿಲ್ಲ. ಹೌದು ಧಾರವಾಡ ಜಿಲ್ಲೆಯ ಸ್ಟಾಪ್ ನರ್ಸ ಒಬ್ಬರಿಗೆ ಜುಲೈ 21 ಕ್ಕೆ ಕೊರೊನಾ ಪಾಸಿಟಿವ್ ಬಂದಿತ್ತು , ಅವರು ಯಾವುದೆ ಆಸ್ಪತ್ರೆಗೆ ತೆರಳದೆ ಹೋಂ ಕ್ವಾರಂಟೈನ್ ನಲ್ಲಿ ೧೦ ದಿನಗಳವರಗೆ ಯೋಗಾಬ್ಯಾಸ್ ಕಷಾಯ, ಮಾಡಿಕ್ಕೊಂಡು ಯಾವುದೆ ಔಷದಿನೂ ತೆಗೆದುಕ್ಕೊಂಡಿಲ್ಲ..ಸದ್ಯ ಮತ್ತೆ ಜುಲೈ 30 ಕ್ಕೆ ರ್ಯಾಪಿಡ್ ಟೆಸ್ಟ ಮಾಡಿಸಿದ್ದಾರೆ ಟೆಸ್ಟಿಂಗ್ ನಲ್ಲಿ ನೆಗೆಟಿವ್ ರಿಪೋರ್ಟ ಬಂದಿದೆ... ಹೌದು ಅವರು ೧೦ ದಿನಗಳವರೆಗೆ ಮನೆಯಲ್ಲಿ ರಿಲ್ಯಾಕ್ಷ ಆಗಿ ಕಾಲ ಕಳೆದಿದ್ದಾರೆ, ಜೊತೆಗೆ ಕೊರೊನಾ ಬಂದಿದೆ ಅಂತ ಭಯ ಪಡದೆ ಅವರು ಮನೆಯಲ್ಲಿದ್ದು ಮನೆಯಲ್ಲಿಯೇ ಅವರು ಯಾವುದೆ ಔಷದಿ ಪಡೆಯದೆ ಗುಣಮುಖರಾಗಿದ್ದಾರೆ...ಜೊತೆಗೆ ಅವರು ಯಾರು ಭಯ ಪಡಬಾರದು ಎಂದು ಜನರಿಗೆ ತಾವೆ ಮುಂದೆ ನಿಂತು ಕೊರೊನಾಗೆ ಹೆದರುವ ಜನರಿಗೆ ದೈರ್ಯ ಹೇಳಿ ಸಾರ್ಥಕತೆ ಮೆರೆದಿದ್ದಾರೆ...
ಮಾಹಾಮಾರಿ ಕೋರೋನಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ|ಧಾರವಾಡ|News 10 Karnataka
Reviewed by News10Karnataka Admin
on
August 01, 2020
Rating:

No comments: