.

LIVE-ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಿರುವ ಮೋದಿ|News 10 Karnataka


ಬ್ರೆಕಿಂಗ್ : ಕರ್ನಾಟಕದಲ್ಲಿ ಇಂದು 5,532 ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ, ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟವಾಗುತ್ತಿದೆ ಪ್ರತಿ ದಿನ, ರಾಜ್ಯದಲ್ಲಿ 1,34,819 ಜನರಿಗೆ ವಕ್ಕರಿಸಿದ ಕೊರೊನಾ, ರಾಜ್ಯದ ಜನರನ್ನ ಬಿಟ್ಟುಬಿಡದೆ ಕಾಡುತ್ತಿದೆ ಕೊರೊನಾ ಮಹಾಮಾರಿ, ಕ್ರೂರಿ ಕೊರೊನಾ ಇಂದು ರಾಜ್ಯದಲ್ಲಿ 84 ಜನರನ್ನ ಬಲಿಪಡೆದುಕ್ಕೊಂಡಿದೆ, ಕೊರೊನಾ ಮಹಾಮಾರಿ ದಿನೆ ದಿನೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗುತ್ತಲೆ ಇದೆ, ರಾಜ್ಯದಲ್ಲಿ ಇಲ್ಲಿಯವರೆಗೆ ಕೊರೊನಾದಿಂದ 57,725 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಕರುನಾಡಲ್ಲಿ 74,590 ಜನರು ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕ್ಕೊಳ್ಳುತ್ತಿದ್ದಾರೆ, ರಾಜ್ಯದಲ್ಲಿ ಇಲ್ಲಿಯವರಗೆ ಬರೊಬ್ಬರಿ 2,496 ಜನರನ್ನ ಬಲಿಪಡೆದುಕ್ಕೊಂಡಿದೆ ಕೊರೊನಾ ಮಹಾಮಾರಿ, ರಾಜ್ಯವನ್ನ ಬಿಟ್ಟುಬಿಡದೆ ಕಾಡುತ್ತಿದೆ ಕೊರೊನಾ ಮಹಾಮಾರಿ,
LIVE-ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಿರುವ ಮೋದಿ|News 10 Karnataka LIVE-ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಿರುವ ಮೋದಿ|News 10 Karnataka Reviewed by News10Karnataka Admin on August 02, 2020 Rating: 5

No comments:

Powered by Blogger.