ಕೊರೊನಾ ಬಿಗ್ ಬ್ರೆಕಿಂಗ್ ಇದು
ಇಂದು ರಾಜ್ಯದಲ್ಲಿ ಬರೊಬ್ಬರಿ 7,178 ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ
ಕರುನಾಡಲ್ಲಿಂದು ಕೊರೊನಾ ರಣಕೇಕೆ ಹಾಕುತ್ತಿದೆ
ಅತ್ತ ಮಳೆ ಅವಾಂತರ ಇತ್ತ ಕೊರೊನಾ ಅವಾಂತರಕ್ಕೆ ತತ್ತರಿಸಿದ ಜನರು
ರಾಜ್ಯದಲ್ಲಿ 172,102 ಕ್ಕೆ ಏರಿಕೆಯಾಗಿದೆ ಕೊರೊನಾ ಸೊಂಕಿತರ ಸಂಖ್ಯೆ
ಇಲ್ಲಿಯವರೆಗೆ ಕೊರೊನಾದಿಂದ ಗುಣಮುಖರಾದವರ ಬರೊಬ್ಬರಿ 89,239 ಜರಿದ್ದಾರೆ
ರಾಜ್ಯದಲ್ಲಿ ಇಂದು ಸಹ 93 ಜನರು ಕೊರೊನಾಗೆ ಬಲಿಯಾಗಿದ್ದಾರೆ
ಒಟ್ಟಾರೆ ರಾಜ್ಯದಲ್ಲಿ ಕೊರೊನಾದಿಂದ ಇಲ್ಲಿಯವರಗೆ 3091 ಜನರು ಬಲಿಯಾಗಿದ್ದಾರೆ
ಇಂದು ರಾಜ್ಯದಲ್ಲಿ ಬರೊಬ್ಬರಿ 5006 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ
ಸದ್ಯ 79,765 ಜನರು ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ
ಸದ್ಯ ಕೊರೊನಾಗೆ ಕರುನಾಡು ತತ್ತರಿಸಿದೆ
ಕೊರೊನಾ ಬಿಗ್ ಬ್ರೆಕಿಂಗ್ ಇದು|COVID 19 RATIO| NEWS 10 KARNATAKA
Reviewed by News10Karnataka Admin
on
August 08, 2020
Rating: 5
No comments: