.

ಕರ್ನಾಟಕದಲ್ಲಿಂದು ಕೊರೊನಾ ಕೇಸ್ ಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ|BREAKING NEWS|NEWS 10 KARNATAKA


ಕೊರೊನಾ ಬ್ರೆಕಿಂಗ್ ನ್ಯೂಸ್ : ಕರ್ನಾಟಕದಲ್ಲಿಂದು ಕೊರೊನಾ ಕೇಸ್ ಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ, ರಾಜ್ಯದಲ್ಲಿ ಇಂದು ಒಟ್ಟು 4,752 ಜನರು ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ, ಕರ್ನಾಟಕದಲ್ಲಿ ಬರೊಬ್ಬರಿ 1,39,571 ಕ್ಕೆ ಏರಿಕೆಯಾಗಿದೆ ಕೊರೊನಾ ಸೊಂಕಿತರ ಸಂಖ್ಯೆ, ಇಂದು 5,000 ಒಳಗೆ ಇಳಿಮುಖವಾಗಿದೆ ಕರುನಾಡಲ್ಲಿ ಸೊಂಕಿತರ ಸಂಖ್ಯೆ, ರಾಜ್ಯದಲ್ಲಿ ಬರೊಬ್ಬರಿ ಇಂದು ಸಹ 98 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ, ಕರ್ನಾಟಕದಲ್ಲಿ ಬರೊಬ್ಬರಿ 2,594 ಕ್ಕೆ ಏರಿಕೆಯಾಗಿದೆ ಕೊರೊನಾ ಸಾವುಗಳು, ಇಂದು ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೂ ಕೂಡಾ ಕೊರೊ‌ನಾ ದೃಡವಾಗಿದೆ, ರಾಜ್ಯದಲ್ಲಿ ಇಂದು ಕೊರೊನಾದಿಂದ 4,776 ಜನರು ಗುಣುಮಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ, ಇಂದು ಕರುನಾಡಲ್ಲಿ ಕೊಂಚ ಮಟ್ಟಿಗೆ ಕೊರೊನಾ ಸೊಂಕಿತರ ಸಂಖ್ಯೆ ಕಡಿಮೆಯಾಗಿದೆ, ನಿನ್ನೆಯ ಹೆಲ್ತ ಬುಲೆಟಿನ್ ಗಿಂತ ಇಂದು 780 ರಷ್ಟು ಸಂಖ್ಯೆ ಕಡಿಮೆ ಯಾಗಿದೆ ಕರುನಾಡಲ್ಲಿ, ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಕರ್ನಾಟಕದಲ್ಲಿಂದು ಕಡಿಮೆಯಾಗಿದೆ..
ಕರ್ನಾಟಕದಲ್ಲಿಂದು ಕೊರೊನಾ ಕೇಸ್ ಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ|BREAKING NEWS|NEWS 10 KARNATAKA ಕರ್ನಾಟಕದಲ್ಲಿಂದು ಕೊರೊನಾ ಕೇಸ್ ಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ|BREAKING NEWS|NEWS 10 KARNATAKA Reviewed by News10Karnataka Admin on August 03, 2020 Rating: 5

No comments:

Powered by Blogger.