BREAKING NEWS-CM BS ಯಡಿಯೂರಪ್ಪರವರಿಗೆ ಕೋರೋನಾ ಪಾಸಿಟಿವ್ ದೃಢ|News 10 Karnataka


ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ವಕ್ಕರಿಸಿಕ್ಕೊಂಡಿದೆ...ಎಂದು ಸ್ವತಹ ಬಿ ಎಸ್ ವೈ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ.. " ನನ್ನ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗದ ಗುಣಲಕ್ಷಣಗಳು ಇಲ್ಲದಿದ್ದರೂ ಮುನ್ನಚ್ಚರಿಕೆ ದೃಷ್ಠಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೆನೆ, ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿರುವವರು ಕ್ವಾರಂಟೈನ್ ನಲ್ಲಿ ದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೆನೆ... ಎಂದು ತಮ್ಮ‌ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ... CM BS ಯಡಿಯೂರಪ್ಪರವರಿಗೆ ಕೋರೋನಾ ಪಾಸಿಟಿವ್ ದೃಢ ನನ್ನ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ: ಟ್ವಿಟ್ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿರುವವರು ಕ್ವಾರಂಟೈನ್ ಆಗಿ:ಸಿ ಎಂ
BREAKING NEWS-CM BS ಯಡಿಯೂರಪ್ಪರವರಿಗೆ ಕೋರೋನಾ ಪಾಸಿಟಿವ್ ದೃಢ|News 10 Karnataka BREAKING NEWS-CM BS ಯಡಿಯೂರಪ್ಪರವರಿಗೆ ಕೋರೋನಾ ಪಾಸಿಟಿವ್ ದೃಢ|News 10 Karnataka Reviewed by News10Karnataka Admin on August 02, 2020 Rating: 5

No comments:

Powered by Blogger.