.

ಹಣ ಕೊಟ್ಟವರಿಗೆ ಮಾತ್ರ ಆಗುತ್ತಂತೆ ಬೇಗ ಬೇಗ ಕೆಲಸ|ಧಾರವಾಡ


ಆಫೀಸರ್ ನ ತರಾಟೆಗೆ ತೆಗೆದುಕೊಂಡ ರೈತ ಮಹಿಳೆ ಧಾರವಾಡ ಧಾರವಾಡ ಸಬ್ ರೆಜಿಸ್ಟರ್ ಕಚೇರಿಯಲ್ಲಿ ಅಂದಾ ದರ್ಭಾರ ನಡೆಯುತ್ತಿದೆ ಎಂದು ಒರ್ವ ರೈತ ಮಹಿಳೆಯೊಬ್ಬಳು, ಸಬ್ ರಜಿಸ್ಟರ ಕಚೇರಿ ಸಿಬ್ಬಂದಿಗಳನ್ನ ಹಿಗ್ಗಾ ಮುಗ್ಗಾ ತರಾಟಗೆ ತಡಗೆದುಕ್ಕೊಂಡ ಘಟನೆ ಧಾರವಾಡದ ಸಬ್ ರಜಿಸ್ಟರ ಕಚೇರಿ ಯಲ್ಲಿ ನಡೆದಿದೆ..ಹೌದು ಒಂದು ರೈತರು ಪ್ರವಾಹಕ್ಕೆ ತುತ್ತಾದ್ರೆ ಇತ್ತ ಅಧಿಕಾರಿಗಳು ರೈತರ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ, ಇನ್ನು ಪ್ರತಿ ದಿನ ಈ ಕಚೇರಿಯಲ್ಲಿ ಆಸ್ತಿ ಬದಲಾವಣೆ, ಆಸ್ತಿ ಖರೀದಿ, ಗೆ ಬಂದ‌ ಜ‌ನರ ಗೋಳಾಟ ಕೇಳುವಂತಿಲ್ಲ ನೋಡಿ.. ಹಾವೇರಿ ಜಿಲ್ಲೆಯ ಒರ್ವ ರೈತ ಮಹಿಳೆಯಾದ,ರೇಣುಕಾ ಕೆಂಚನ್ನವರ ಎಂಬುವರು ಆಸ್ತಿ ಬದಲಾವಣೆಗೆ ಕಳೆದ ಮೂರು ತಿಂಗಳಿಂದ ಅಲೆದು ಅಲೆದು ಸುಸ್ತಾಗಿ ಇಂದು ಕಚೇರಿಯಲ್ಲಿ ಅಧಿಕಾರಿಗಳನ್ನ ಹಿಗ್ಗಾ ಮುಗ್ಗಾ ತರಾಟಗೆ ತೆಗೆದುಕ್ಕೊಂಡಿದ್ದಾಳೆ, ಬಳಿಕ ರಬ್ ರೆಜಿಸ್ಟರ ಕಚೇರಿ ಮುಂದೆ ತನಗಾದ ತೋಡಿಕ್ಕೊಂಡಿದ್ದಾಳೆ ಸರಕಾರಿ ಸಂಬಳ ತಿಂದು ಬಡ ಜನರಿಗೆ ಕೆಲಸ ಮಾಡಿಕೊಡುತ್ತಿಲ್ಲ, ನಾನು ಬೆಳಿಗ್ಗೆ 6 ಗಂಟೆಗೆ ಹಾವೇರಿಯಿಂದ ಬಂದು ಕಾದು ಕಾದು ಸುಸ್ತಾಗಿದ್ದೆನೆ.‌ ನಿಮಗೆ ಲಂಚ ಬೇಕಿದ್ರೆ ಕೇಳಿ ನಾನು ಜೀವ ಒತ್ತಿ ಇಟ್ಟು ಆದ್ರು ಹಣ ಕೊಡುತ್ತೆನೆ ನನ್ನ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳನ್ನ ತರಾಟಗೆ ತೆಗೆದುಕ್ಕೊಂಡು ಆಕ್ರೋಶ ವ್ಯಕ್ತ ಪಡಿಸಿದ್ದಾಳೆ.. #news10karnataka #News10Karnataka www.news10karnataka.com
ಹಣ ಕೊಟ್ಟವರಿಗೆ ಮಾತ್ರ ಆಗುತ್ತಂತೆ ಬೇಗ ಬೇಗ ಕೆಲಸ|ಧಾರವಾಡ ಹಣ ಕೊಟ್ಟವರಿಗೆ ಮಾತ್ರ ಆಗುತ್ತಂತೆ ಬೇಗ ಬೇಗ ಕೆಲಸ|ಧಾರವಾಡ Reviewed by News10Karnataka Admin on August 07, 2020 Rating: 5

No comments:

Powered by Blogger.