.

ಅ ಕ್ಷೆತ್ರದ ಜನರಿಗೆ ಅನೂಕೂಲಕ್ಕಾಗಿ ಆ ಶಾಸಕಿ ಮಾಡಿದ್ದೆನೂ...?

ಕಂಗ್ರಾಳಿ ಬಿಕೆ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ,

1.38 ಕೋಟಿ ರೂ. ವೆಚ್ಚದಲ್ಲಿ 3.5 ಕಿಮೀ ರಸ್ತೆ ಅಭಿವೃದ್ಧಿಯನ್ನ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ರೂರಲ್ ಅರ್ಬನ್ ಮಿಶನ್ ಯೋಜನೆಯಡಿಯಲ್ಲಿ ಸಿ ಸಿ ರಸ್ತೆಯ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆ ನೀಡಿದರು..

 1.38 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಯ ಕಾಮಗಾರಿ ನಡೆಯಲಿದೆ ಈ ರಸ್ತೆಯು ಸುಮಾರು  3.50 ಕಿಮೀಗಳಷ್ಟು ಉದ್ದವನ್ನು ಹಾಗೂ ಸರಾಸರಿ 3.75 ಮೀ. ಅಗಲದೊಂದಿಗೆ ಒಟ್ಟು 35 ಗಲ್ಲಿಗಳನ್ನು ಒಳಗೊಂಡಿದೆ. ರಸ್ತೆಯ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಹಾಗೂ ನಿಗದಿತ ಸಮಯದಲ್ಲಿ ಮುಕ್ತಾಗೊಳ್ಳಬೇಕೆಂದು ಗುತ್ತಿಗೆದಾರರಿಗೆ ಲಕ್ಷ್ಮಿ ಹೆಬ್ಬಾಳಕ ರ ಸೂಚನೆಯನ್ನ ನೀಡಿದ್ದಾರೆ,
ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷ ದತ್ತಾ ಪಾಟೀಲ, ಯುವರಾಜ ಕದಂ, ಜಿಲ್ಲಾ ಪಂಚಾಯತ ಉಪಾಧ್ಯಕ್ಷಅರುಣ ಕಟಾಂಬಳೆ, ಪಿಡಬ್ಲೂಡಿ ಇಂಜಿನಿಯರ್ ಖಾನಾಪೂರೆ, ಅನಿಲ ಪಾವಸೆ, ಜಯರಾಂ ಪಾಟೀಲ, ಉಮೇಶ ಪಾಟೀಲ, ಕಾರ್ಯಕರ್ತರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.


 
ಅ ಕ್ಷೆತ್ರದ ಜನರಿಗೆ ಅನೂಕೂಲಕ್ಕಾಗಿ ಆ ಶಾಸಕಿ ಮಾಡಿದ್ದೆನೂ...? ಅ ಕ್ಷೆತ್ರದ ಜನರಿಗೆ ಅನೂಕೂಲಕ್ಕಾಗಿ ಆ ಶಾಸಕಿ ಮಾಡಿದ್ದೆನೂ...? Reviewed by News10Karnataka Admin on August 23, 2020 Rating: 5

No comments:

Powered by Blogger.