ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಧಾರವಾಡದಲ್ಲಿ ಮಾಜಿ ಸಚಿವ ಸತೀಶ ಮಾತನಾಡಿದ್ಧಾರೆ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಲವು ಬೆಳೆ ನಾಶವಾಗಿವೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ, ಈ ಹಿನ್ನೆಲೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತಿದ್ದೆವೆ, ಕಳೆದ ಬಾರಿಯ ಪರಿಹಾರ ಕೂಡಾ ಕೊಟ್ಟಿಲ್ಲ, ಕೇವಲ ೨೫ ರಷ್ಟು ಮಾತ್ರ ಪರಿಹಾರ ಕೊಟ್ಟಿದೆ ಸರಕಾರ ಈ ಬಾರಿ ಕೂಡಾ ಅದೇ ರೀತಿ ಪರಿಹಾರ ಕೊಟ್ಟರೆ ಆಶ್ಚರ್ಯ ಪಡಬೇಕಿಲ್ಲ ಯಾಕೋ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಮುನಿಸಿಕೊಂಡಂತೆ ಕಾಣ್ತಿದೆ
ಜಿಎಸ್ಟಿ ಯಲ್ಲಿನ ಕೂಡಾ ನಮ್ಮಪಾಲು ಬರ್ತಿಲ್ಲ, ಈ ಬಗ್ಗೆ ಬಹಳಷ್ಟು ಮುಖ್ಯಮಂತ್ರಿಗಳು ಧ್ವನಿ ಎತ್ತಿದ್ದಾರೆ,
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಬಾರಿ ಹಾನಿಗೆ ೫ ಲಕ್ಷ ಘೋಷಣೆ ಮಾಡಿ ೨ ಲಕ್ಷ ಕೊಟ್ಟಿದ್ದಾರೆ ಸರ್ಕಾರದ ಮೇಲೆ ಇದರ ದೊಡ್ಡ ಜವಾಬ್ದಾರಿ ಇದೆ, ಸರ್ಕಾರ ಇದನ್ನ ಹೇಗೆ ನಿಭಾಯಿಸುತ್ತದೆ ನೋಡೊಣ ಟಿಪ್ಪು ವಿಚಾರವಾಗಿ ಮಾತನಾಡಿದ ಜಾರಕಿಹೊಳಿ ವಿಶ್ವನಾಥ ಮುಂಚೆನೂ ಟಿಪ್ಪು ಪರ ಇದ್ದರು, ಅವರು ನಿಜಾನೇ ಹೇಳಿದ್ದಾರೆ, ಅವರೆನು ತಪ್ಪು ಹೇಳಿಲ್ಲ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಗಲಾಟೆ ವಿಚಾರವಾಗಿ ಸ್ಥಳಿಯವಾಗಿ ಬಗೆಹರಿಸಬೇಕು ಎಂದು ಹೇಳಿದ್ದೆನೆ, ಜಿಲ್ಲಾ ಉಸ್ತುವಾರಿ ಸಚವರು ಶಾಸರನ್ನ ಸೇರಿ ಸಂಧಾನ ಮಾಡಬೇಕು ಎಲ್ಲರನ್ನ ಕರೆಸಿ ಮಾತಾಡಿದ್ರೆ ಮಾತ್ರ ಪರಿಹಾರ ಆಗುತ್ತೆ ಅನ್ನೊ ಆಗ್ರಹಿಸಿದ್ದಾರೆ ಸತೀಶ ಜಾರಕಿಹೊಳಿ...
ವಿಶ್ವನಾಥ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೆನೂ ...?
Reviewed by News10Karnataka Admin
on
August 28, 2020
Rating:

No comments: