.

ಮಾಜಿ ಸಚಿವ ವಿನಯ ಕುಲಕರ್ಣಿ ದರ್ಶನ್ ಬಗ್ಗೆ ತಮ್ಮ‌ಬಗ್ಗೆ ಹೇಳಿಕ್ಕೊಂಡಿದ್ದೆನೂ..?

ಮಾಜಿ ಸಚಿವ ವಿನಯ ಕುಲಕರ್ಣಿ ದರ್ಶನ್ ಬಗ್ಗೆ ಹೇಳಿದ್ದೆನೂ..!

ಇಂದು ಚಾಲೆಂಜಿಂಗ್ ಸ್ಟಾರ ದರ್ಶನ್ ಅವರು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಡೈರಿಗೆ ಬೇಟಿ ನೀಡಿ ಮೂವತ್ತು ಮೇಕೆಗಳನ್ನ ಖರೀದಿ ಮಾಡಿದ್ದಾರೆ...ಈ ಸಮಯದಲ್ಲಿ ದರ್ಶನ ಬಗ್ಗೆ ವಿನಯ ಕುಲಕರ್ಣಿ ಅವರು ಮಾತನಾಡಿ ದರ್ಶನ್ ಅವರು ಬೆಸ್ಟ ಎನಿಮಲ್ ಪ್ರಿಯರು, ಅವರ ತಂದೆ ಕಾಲದಿಂದ ನಾನು ನೋಡ್ತಾ ಇದೆನಿ ಹಸುಗಳ ಹಾಲು ಕರಿಯುವುದು ಮನೆಮನೆಗೆ ಹಾಲು ಕೊಡೊದನ್ನ ನಾನು ನೋಡಿದ್ದೆನೆ ಹಸು ಖರಿದಿಗೆ ಹಿಂದೆ ಡೈರಿಗೆ ಬಂದಿದ್ದರು ಅವರೆ ಖುದ್ದಾಗಿ, ಹಾಲು ಕರಿಯುತ್ತಿದ್ದನ್ನ ನಾನು ನೋಡಿದ್ದೆನೆ..


ಇವತ್ತು ಅವರು ದೊಡ್ಡ ಹಿರೋ ಆಗಿರಬಹುದು, ನಮ್ಮ ಭಾಷೆ ದಲ್ಲಿ ಹೇಳಬೆಕೆಂದ್ರೆ ಅವರ ಹಣೆ ಬರಹ,ಅವರು ಹಿರೋ ಆಗಿದ್ದಾರೆ ಎಂದು ಹೇಳಿದ್ದಾರೆ ಅವರು ಬಹಳ ಎಪೆಕ್ಟ ಹಾಕಿದ್ದಾರೆ ಕಷ್ಟ ಸಮಯದಲ್ಲಿ ಹಸುವಿನ ಹಾಲು ಖರಿದಿದ್ದು ನಾನು ನೋಡಿದ್ದೆನೆ ಇವತ್ತು ವಿನಯ ಕುಲಕರ್ಣಿ ದೊಡ್ಡೋರು ಅಂತ ಜನ ತಿಳದಿರಬಹುದು ನಾನು ದೊಡ್ಡ ಪ್ಯಾಮಲಿಯಲ್ಲಿ ಹುಟ್ಟಿದ್ದೆನೆ, ಆಸ್ತಿ ಬಹಳ ಇತ್ತು , ಅದಕ್ಕೆ ನಾನೂ ದೊಡ್ಡವನು, ವಿನಯ ಕುಲಕರ್ಣಿ ಎಪರ್ಟ ಎನೂ ಇಲ್ಲ, ಬಹಳ ಜನ ಅಂದುಕ್ಕೊಂಡಿದ್ದಾರೆ ವಿನಯ ಮಂತ್ರಿ ಆದ ಮೆಲೆ ಹಣ ಗಳಿಸಿದ್ದಾನೆ ಅಂತ,..ಅದರಲ್ಲಿ ಎನೂ ಇಲ್ಲ ನನ್ನ ಪ್ಯಾಮಲಿ ಆಸ್ತಿಯಿಂದ ನಾನು ದೊಡ್ಡವನು ದರ್ಶನ್ ಅವರು ಮೂವತ್ತು ಮೇಕೆ ಖರಿದಿ ಮಾಡಿದ್ದಾರೆ, 


ನಾನು ಅವರಿಗೆ ಪ್ರತಿ ಕೇಜಿಗೆ 400 ರೂ ನಂತೆ ಕೊಟ್ಟಿದ್ದೆನೆ,ಉಳಿದವರಿಗೆ ಹೆಚ್ಚಿಗೆ ರೂಪದಲ್ಲಿ ಕೊಡುತ್ತಿದ್ದೆ, ದರ್ಶನ್ ನಾನು ಒಳ್ಳೆ ಸ್ನೇಹಿತ ಅದಕ್ಕೆ ಕಡಿಮೆ ಹಣಕ್ಕೆ ಅವರಿಗೆ ಮೇಕೆಗಳನ್ನ ಕೊಟ್ಟಿದ್ದೆನೆ, ಅವರು ನನ್ನ ಆತ್ಮೀಯ ಸ್ನೇಹಿತರು ಹೌದು ಎಂದು ದರ್ಶನ್ ಮತ್ತು ತಮ್ಮ ಹೇಳಿಕ್ಕೊಂಡಿದ್ದಾರೆ...

ಬೈಟ್ : ವಿನಯ ಕುಲಕರ್ಣಿ..ಮಾಜಿ ಸಚಿವರು..
ಮಾಜಿ ಸಚಿವ ವಿನಯ ಕುಲಕರ್ಣಿ ದರ್ಶನ್ ಬಗ್ಗೆ ತಮ್ಮ‌ಬಗ್ಗೆ ಹೇಳಿಕ್ಕೊಂಡಿದ್ದೆನೂ..? ಮಾಜಿ ಸಚಿವ ವಿನಯ ಕುಲಕರ್ಣಿ ದರ್ಶನ್ ಬಗ್ಗೆ ತಮ್ಮ‌ಬಗ್ಗೆ ಹೇಳಿಕ್ಕೊಂಡಿದ್ದೆನೂ..? Reviewed by News10Karnataka Admin on August 14, 2020 Rating: 5

No comments:

Powered by Blogger.