ಕೋಡಿಮಠದ ಸ್ವಾಮಿಜಿ ಹೇಳಿದ ಭವಿಷ್ಯ ನಿಜವಾಯ್ತು..ಅಷ್ಟಕ್ಕೂ ಅವರು ಹೇಳಿದ ಭವಿಷ್ಯ ಎನೂ ಅಂತಿರಾ..?ಇಲ್ಲಿದೆ ಪುಲ್ ಡಿಟೇಲ್...
ಉತ್ತರ ಕರ್ನಾಟಕಕ್ಕೆ ಜಲಕಂಟಕ ಇದೆ ಐದು ತಿಂಗಳ ಹಿಂದಷ್ಟೇ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮೀಜಿ ನುಡಿದಿದ್ದ ಭವಿಷ್ಯ ಸತ್ಯವಾಯ್ತು, ನೋಡಿ, ಹೌದು ಕಳೆದ ವರ್ಷ ರಾಜ್ಯಕ್ಕೆ ಜಲಕಂಟಕದಿಂದ ಜನರು ತತ್ತರಿಸಿ ಹೊಗಿದ್ರು, ಆದರೆ ಈ ಬಾರಿನೂ ರಾಜ್ಯಕ್ಕೆ ಜಲಕಂಟಕ ಇದೆ ಎಂದು ಕೋಡಿಮಠದ ಶ್ರಿಗಳು ಧಾರವಾಡದಲ್ಲಿ ಕಾರ್ಯಕ್ರಮವೊಂದರಲ್ಲಿ ಭವಿಷ್ಯ ನುಡಿದಿದ್ದರು,
ಕೋಡಿಮಠದ ಸ್ವಾಮಿಜಿ ಹೇಳಿದ ಭವಿಷ್ಯ ನಿಜವಾಯ್ತು..ಅಷ್ಟಕ್ಕೂ ಅವರು ಹೇಳಿದ ಭವಿಷ್ಯ ಎನೂ ಅಂತಿರಾ..?ಇಲ್ಲಿದೆ ಪುಲ್ ಡಿಟೇಲ್...
Reviewed by News10Karnataka Admin
on
August 19, 2020
Rating:

No comments: