.

ಶಾಸಕಿ ಲಕ್ಷ್ಮಿ‌ಹೆಬ್ಬಾಳಕರ ಸರಕಾರಕ್ಕೆ ಎನು ಹೇಳಿದ್ದಾರೆ ಗೊತ್ತಾ...?

ಬೆಳಗಾವಿ ಪೀರನವಾಡಿ ಪುತ್ತಳಿ ಗಲಾಟೆ ವಿಚಾರವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇಂದು ಧಾರವಾಡದಲ್ಲಿ ಪ್ರತಿಕ್ರಿಯೇ ನಿಡಿದ್ದು ಸರ್ಕಾರದ ಮಧ್ಯಪ್ರವೇಶಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಗ್ರಹ ಮಾಡಿದ್ದಾರೆ, ಇದು ಬಹಳಷ್ಟು ದುರದೃಷ್ಟಕರ ವಿಚಾರ ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ ದೊಡ್ಡದು, ಅಂತಹ ವೀರ ಒಂದು ಕಡೆ,ಈ ದೇಶ ಒಗ್ಗಟ್ಟಾಗಿ ಕಟ್ಟಿದ ಶಿವಾಜಿ ಮಹಾರಾಜರು ಇನ್ನೊಂದು ಕಡೆ ಇವರಿಬ್ಬರು ದೇಶದ ಹೆಮ್ಮೆ, ವಿಶ್ವಮಾನವರು,ಲ ಇಂಥವರ ವಿಷಯದಲ್ಲಿ ಪುತ್ಥಳಿ ರಾಜಕಾರಣ ಆಗಬಾರದು ನಮ್ಮ ದೇಶಕ್ಕೆ ಇಬ್ಬರೂ ವೀರ ಪುತ್ರರು ಸರ್ಕಾರ ಮಧ್ಯಪ್ರವೇಶಿಸಬೇಕು
ಸಂಬಂಧಿಸಿದವರು ಶಾಂತ ರೀತಿಯಿಂದ ಕುಳಿತು ಬಗೆಹರಿಸಬೇಕು ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬೇಕು ನಾನು ಎಂಇಎಸ್ ಬಗ್ಗೆ ಯಾವಾಗಲೂ ವಿರೋಧಿಸುತ್ತ ಬಂದಿದ್ದೇನೆ, ನಾವೆಲ್ಲ ಅವರನ್ನು ಕಂಡಿದ್ದೇನೆ,
ಎಂಇಎಸ್‌ನ ಈ ಕೃತ್ಯಗಳನ್ನು ಖಂಡಿಸುತ್ತೇವೆ, ಸರಕಾರ ಕೂಡಲೆ ಪಾಲಿಟಿಕ್ಸ. ಮಾಡದೆ ಇದರಲ್ಲಿ ಭಾಗವಹಿಸಿ ವಿವಾದಕ್ಕೆ ಸುಖಾಂತ್ಯವನ್ನ ಮಾಡಬೇಕಿದೆ....
ಶಾಸಕಿ ಲಕ್ಷ್ಮಿ‌ಹೆಬ್ಬಾಳಕರ ಸರಕಾರಕ್ಕೆ ಎನು ಹೇಳಿದ್ದಾರೆ ಗೊತ್ತಾ...? ಶಾಸಕಿ ಲಕ್ಷ್ಮಿ‌ಹೆಬ್ಬಾಳಕರ ಸರಕಾರಕ್ಕೆ ಎನು ಹೇಳಿದ್ದಾರೆ ಗೊತ್ತಾ...? Reviewed by News10Karnataka Admin on August 28, 2020 Rating: 5

No comments:

Powered by Blogger.