.

ಕೆರೆ ಕಟ್ಟೆ ಒಡೆದು ಸಾವಿರಾರು ಹೆಕ್ಟರ್ ಬೆಳೆ ಹಾನಿಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಕೆರೆ ಒಡೆದು ಅವಾಂತರವನ್ನ ಸೃಷ್ಠಿ ಮಾಡಿದೆ..ಕಳೆದ ಒಂದು ವಾರದಿಂದ ಖಾನಾಪೂರ ತಾಲೂಕಿನಾದ್ಯಂತ ಭಾರಿ ಆದ ಹಿನ್ನಲೆಯಿಂದ ಗ್ರಾಮದ 30 ಎಕರೆ ಕೆರೆ ತುಂಬಿ ಹರಿಯುತ್ತಿತ್ತು,

ನಿನ್ನೆ ಸಂಜೆ ಕೆರೆ ಸ್ವಲ್ಪ ಬಿರುಕು ಬಿಟ್ಟಿತ್ತು..ಆದರೆ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು, ಇನ್ನು ಬೆಳಗಾಗೋದರೊಳಗೆ ಕೆರೆ ಕಟ್ಟೆ ಒಡೆದು ದೊಡ್ಡ ಅವಾಂತರವನ್ನ ಸೃಷ್ಠಿ ಮಾಡಿದೆ ಇನ್ನು ಸಾವಿರಾರು ಹೆಕ್ಟರ್ ನಷ್ಟು ಬೆಳೆ ನೀರು ಪಾಲಾಗಿದೆ...

ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಿ ಪಡಿಸಿದ್ದಾರೆ ಇನ್ನು ಇಷ್ಟೆಲ್ಲ ಅವಾಂತ ಆದ್ರೂ  ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳು ಬೇಟಿ ನಿಡಿಲ್ಲ ಎಂದು ಗ್ರಾಮಸ್ಥರು‌ ಹಿಡಿಶಾಪ ಹೊರಹಾಕುತ್ತಿದ್ದಾರೆ....

ಕೆರೆ ಕಟ್ಟೆ ಒಡೆದು ಸಾವಿರಾರು ಹೆಕ್ಟರ್ ಬೆಳೆ ಹಾನಿ ಕೆರೆ ಕಟ್ಟೆ ಒಡೆದು ಸಾವಿರಾರು ಹೆಕ್ಟರ್ ಬೆಳೆ ಹಾನಿ Reviewed by News10Karnataka Admin on August 08, 2020 Rating: 5

No comments:

Powered by Blogger.