ನಾವೋ ನೀವು ನಿದ್ದೆ ಮಾಡಲಿಲ್ಲಅಂದ್ರೆ ಅದಕ್ಕೆ ತುಂಬಾ ಕಾರಣಗಳಿರುತ್ತೆ , ಸೌಂಡ್ ನಿಂದ ಆಗಿರಬಹುದು, ವಾಹನಗಳ ಕಿರಿಕಿರಿಯಿಂದ ಆಗಿರಬಹುದು, ಆದರೆ ಇಲ್ಲೊಬ್ಬರು ಅಥಿತಿ ಇಡಿ ಗ್ರಾಮದ ಜನರನ್ನೆ ನಿದ್ದೆ ಗೆಡಸಿದ್ದಾರೆ..
ಕಳೆದ ಮೂರು ದಿನಗಳಿಂದ ಆ ಗ್ರಾಮದ ಜನರು ನಿದ್ದೆನೆ ಮಾಡಿಲ್ಲ ನೋಡ್ರಿ, ಯಾಕೆಂದ್ರೆ ಅವರಲ್ಲೆರನ್ನ ನಿದ್ದೆ ಗೆಡಸಿದವರು ಯಾರು ಅಂದ್ರೆ ,ಈ ಬೈಕ್ ಮೆಲೆ ಕುಳಿತಿದ್ದಾರೆ ಅಲ್ಲ ಅವರೆ ಅಥಿತಿಗಳು, ಹೌದು ಕಳೆದ ಮೂರು ದಿನದಿಂದ ಈ ಕೋತಿ ಯ ಕಾಟಕ್ಕೆ ಇಡಿ ಗ್ರಾಮದ ಜನರೆ ಬೇಸತ್ತು ಹೋಗಿದ್ದಾರೆ ನೋಡಿ, ಧಾರವಾಡದ ಸತ್ತೂರು ಗ್ರಾಮದಲ್ಲಿ ಮಂಗನ ಹುಚ್ಚಾಟಕ್ಕೆ ಗ್ರಾಮಸ್ಥರು ಮನೆಯಿಂದ ಹೊರಗಡೆ ಬಾರದಂತೆ ನಿರ್ಮಾಣವಾಗಿದೆ ಆ ಗ್ರಾಮದ ಜನರ ಪರಿಸ್ಥಿತಿ, ರಸ್ತೆಯಲ್ಲಿ ಹೋದ್ರೆ ಸಾಕು ಕಚ್ಚಲು ಬರುವ ಮಂಗಣ್ಣ ಕಳೆದ 3 ದಿನಗಳಿಂದ ಮಂಗನ ಕಾಟಕ್ಕೆ ಜನ ಸುಸ್ತಾಗಿದ್ದಾರೆ, ಹೋರ ಬಂದ್ರೆ ಸಾಕು ಮಂಗನ ದಾಳಿಗೆ ಒಳಗಾಗುತ್ತಿದ್ದಾರೆ ಗ್ರಾಮಸ್ಥರು ,
ಯಾರೆ ಬಂದರೆ ಸಾಕು ಅವರನ್ನ ಕಚ್ಚಲೂ ಒಡೋಡಿ ಬರುತ್ತೆ ಈ ಮಂಗ, ಇದರ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದ್ರು ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳೂ ಬಂದು ಕೋತಿಯನ್ನ ಹಡಿಯುವ ಕೆಲಸವನ್ನ ಮಾಡುತ್ತಲ್ಲ,
ನಿನ್ನೆ ಅಷ್ಟೇ ಓರ್ವ ಬಾಲಕನ ಮೇಲೆ ದಾಳಿ ಮಾಡಿರುವ ಮಂಗ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿ ಮಾಡಿದೆ, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿ ಮಂಗನನ್ನ ಸೆರೆ ಹಿಡಿಯುವಂತೆ ಜನರ ಹೇಳಿದ್ದರು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಇದರಿಂದ ಮಂಗ ಮಾತ್ರ ಎಲ್ಲರನ್ನೂ ದಿನಾಲು ನಿದ್ದೆಗೆಡಸುತ್ತಿದೆ ನೋಡ್ರಿ....
ಆ ಗ್ರಾಮದ ಜನರ ನಿದ್ದೆ ಗೆಡಸಿದ್ದು ಯಾರು ಅಂತಿರಾ..? ಇಲ್ಲಿದೆ ಪುಲ್ ಡಿಟೆಲ್ಸ್.....
Reviewed by News10Karnataka Admin
on
August 27, 2020
Rating:

No comments: