.

ಆ ಕಾರ್ಮಿಕರು ಮುಗಿಬಿದ್ದು ನೋಡುತ್ತಿರುವುದು ಯಾರನ್ನ ಅಂತಿರಾ...?

ಅವರೆಲ್ಲ ಯಾಕೆ ಹಿಂಗೆ ಒಬ್ಬರ ಮೆಲೊಬ್ಬರು ಬಿಳುತ್ತಿದ್ದಾರೆ ಗೊತ್ತಾ, ಹೌದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಅವರು ಜಿಲ್ಲೇಯ ಪ್ರಗತಿ ಪರಿಶಿಲನಾ ಸಭೆಯನ್ನ ಏರ್ಪಡಿಸಿದ್ದರು, ಆದರೆ ಸಭೆಯಲ್ಲಿ ಯಾವುದೆ ಸಮಾಜಿಕ ಅಂತರವಿಲ್ಲ ಸಚಿವರನ್ನ ನೋಡಲು ಮುಗಿಬಿದ್ದ ಜನರು ಮುಗಿಬಿದ್ದಿದ್ದರು,

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿರುವ ಪ್ರಗತಿ ಪರಿಶಿಲನಾ ಸಭೇಯಲ್ಲಿ ಅಧಿಕಾರಿಗಳು ಯಾರೋ, ಜ‌ನರು ಯಾರೋ ಎಂಬುದು ತಿಳಿಯದು,ಸಭೆಯಲ್ಲಿ ನಡೆದ ಜನರ ಜಾತ್ರೆ ತರ ಜನರು ಸೇರಿದ್ದರು, ಕಾರ್ಮಿಕರನ್ನ ಸೇರಿಸುವ ಜಿಲ್ಲಾಡಳಿತ ಯಾವುದೆ ಮುನ್ನಚ್ಚರಿಕೆಯ ಕ್ರಮವನ್ನ ತೆಗೆದುಕ್ಕೊಳ್ಳದೆ ಇರುವುದು ವಿಪರ್ಯಾಸವೆ ಸರಿ,

ಸಭೆಯಲ್ಲಿ ಯಾವುದೆ ಸಾಮಾಜಿಕ ಅಂತರವಿಲ್ಲ, ಮಾಸ್ಕ ಇಲ್ಲ, ಸ್ಯಾನಿಟೈಸರ್ ಇಲ್ಲ ಸಚಿವ ಶಿವರಾಂ ಹೆಬ್ಬಾರ ಅವರು ಜನರಿಗೆ ಒಂದು ಮಾತನ್ನ ಹೇಳದೆ ಮೌನ ವಹಿಸಿದ್ರು, ಕೂಡಾ ಕಂಡಿಬಂದಿದೆ ಎಲ್ಲಿ ನೋಡಿದರೂ ಅ‌ಲ್ಲಿ ಜನರು ಸಭಾಂಗಣದ ಒಳ ಹಾಗೂ ಹೊರಗೆ ಅಪಾರ ಪ್ರಮಾಣದ ಜನರು ಸೇರಿದ್ದರು, ಆದರೆ ನಡೆದ ಸಭೆಯು ಕಾಟಾಚಾರದ ಸಭಡಯಾಗಿತ್ತು ಎಂದು ಹೇಳಲಾಗುತ್ತಿದೆ,

ಸಭೆಯಲ್ಲಿ ಸಚಿವ ಶಿವರಾಮ ಹೆಬ್ಬಾರ ಅವರಿಗೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಶಾಸಕ ಪ್ರಸಾದ ಅಬ್ಯಯ್ಯ, ಉಪಸ್ಥಿತಿರಿದ್ದರು...
ಆ ಕಾರ್ಮಿಕರು ಮುಗಿಬಿದ್ದು ನೋಡುತ್ತಿರುವುದು ಯಾರನ್ನ ಅಂತಿರಾ...? ಆ ಕಾರ್ಮಿಕರು ಮುಗಿಬಿದ್ದು ನೋಡುತ್ತಿರುವುದು ಯಾರನ್ನ ಅಂತಿರಾ...? Reviewed by News10Karnataka Admin on August 28, 2020 Rating: 5

No comments:

Powered by Blogger.